200+ ಕ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter K
ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಹೆಸರಿಡುವುದೇ ಒಂದು ಸಂಭ್ರಮ. ನಿಮ್ಮ ಮನೆಯಲ್ಲಿ ಗಂಡು ಮಗುವಿದ್ದು, ಆ ಮಗುವಿಗೆ ‘ಕ’ ಅಕ್ಷರದಿಂದ ಹೆಸರು ಇಡಬೇಕು ಎಂದರೆ, ಇಂದು ನಾವು ನಿಮಗೆ ಕ ಅಕ್ಷರದ ಗಂಡು ಮಗುವಿನ ಹೆಸರುಗಳು ಪಟ್ಟಿ ಮಾಡಿದ್ದೇವೆ. ಇವುಗಳನ್ನು ಒಮ್ಮೆ ನೋಡಿ..

ಕ ಅಕ್ಷರದ ಗಂಡು ಮಗುವಿನ ಹೆಸರುಗಳು
ಕ ಅಕ್ಷರದ ಗಂಡು ಮಗುವಿನ ಹೆಸರುಗಳು
ಕರಿಕಾಲನ್, ಕರಿಕಾಳನ್, ಕರುಣಾ, ಕರುಣಾ, ಕರುಣಾಮಯ್, ಕರುಣಾಸ್, ಕರುಣೇಶ್, ಕರುವಂತನ್, ಕರುಣಾನಿಧಿ, ಕರುಣಾಮಯ್, ಕರ್ಣ, ಕರ್ಣಜಿತ್, ಕರ್ಣನ್, ಕರ್ಣಭೂಷಣ, ಕಾರ್ತಿಗೈಸೆಲ್ವನ್, ಕರ್ದಮ್, ಕಾರ್ನಾಕ್, ಕರ್ಣೇಶ್, ಕರ್ಮ, ಕರ್ಮಜಿತ್, ಕರ್ಮದೀಪ್, ಕರ್ಮಣ್, ಕಲಂಜಿಯಂ, ಕಲೈವನನ್, ಕಲಾತರನ್, ಕಲಾನಾಭ, ಕಲ್ಮೇಶ್, ಕಲಾಲ್ಕನ್, ಕಲಶ್, ಕಲೈನೇಸನ್, ಕಲೈಮುಧನ್, ಕಲೈಮಾರನ್, ಕಲಾಧರ್, ಕಲಾನಾಥ್, ಕಲಾಪ್, ಕಲಾಪಕ್, ಕಲಾಪ್ರಿಯ, ಕಲಾವತಿ, ಕಳಿಂಗ, ಕಲಿಮೋಹನ್..
ಕಲೈಸೆಲ್ವನ್, ಕಲ್ಪೇಶ್, ಕಲ್ಪೇಶ್ವರ್, ಕಲ್ಯಾಣಿ, ಕವಚಿನ್, ಕವಶ್, ಕವಿಯರಸು, ಕವಿಚರಣ್, ಕವಿನಯ್ಯಾ, ಕವಿನಯೆ, ಕವಿನಾಶ್, ಕವಿನೀಲವನ್, ಕವಿಮನ್ಯು, ಕವಿಯುತನ್, ಕವಿರ್, ಕವಿರಾಜ್, ಕವಿಲನ್, ಕವಿವಂದನ್, ಕವಿಶ್, ಕವಿನಂದನ್, ಕವಿನಿಷ್, ಕವಿನೇಶ್, ಕವೀಂದ್ರ, ಕವೀಂದ್ರನ್, ಕವಿರ್, ಕವಿಶ್ಯಪ್, ಕಾಶಿಕ್..
ಕಂಸ, ಕಾಜಕನಿಶನ್, ಕಜಪರನ್, ಕದಂಬನ್, ಕದಿರ್, ಕಂಡನ್, ಕಾನನ್, ಕಣ್ವನ್, ಕ್ಷಿತಿರಾಜ್, ಕ್ಷೇಮಕ್, ಕಂಗೂರ, ಕಾಂಚನ್, ಕಾಂಚನಾಭ, ಕಾಂತ್, ಕಂಠಿ, ಕಣ್ಣನ್,ಕನ್ಹಯ್ಯಾ,ಕಪಾಲಿನ್, ಕಪಾಲಿ, ಕಪಿಧ್ವಜ್, ಕಪಿಲ್, ಕಪಿಲ್ ದೇವ್, ಕಪಿಲೇಶ್ವರ, ಕಪೀಂದ್ರ, ಕಪೀಶ್..
ಇದನ್ನೂ ಓದಿ: 300+ ಅ ಅಕ್ಷರದ ಗಂಡು ಮಗುವಿನ ಹೆಸರುಗಳು
ಕಪೀಶ್, ಕಪೀಶ್ವರ, ಕಪೀಶ್ವರ, ಕಬ್ಬಲಿಸ್ದ್, ಕಬಿಲನ್, ಕಬ್ಬಲಿಸ್ಡ್ , ಕಮಲಾಕಾಂತ್, ಕಮಲಾಜ್, ಕಮಲಜಿತ್, ಕಮಲನಯನ್, ಕಮಲನಾಥ್, ಕಮಲಪತಿ, ಕಮಲಬಂಧು, ಕಮಲಹಾಸನ್, ಕಮಲಾಕರ್, ಕಮಲಾಕಾಂತ್, ಕಮಲಾಕಾಂತ್, ಕಮಲಾಕ್ಷ್, ಕಮಲಾಪತಿ, ಕಮಲಾಪತಿ, ಕಮಲಾಸನ್, ಕಮಲೇಶ್, ಕಮಲೇಶ್, ಕರಣ್, ಕರ್ತಾರ್, ಕರ್ತಾರ್ , ಕಾರ್ತಿಕ್, ಕಾರ್ತಿಕೇಶನ್, ಕುಮಲವನ್, ಕುಮಾರ, ಕುಮಾರಜ್ಞಾನ, ಕುಮಾರ ಬ್ರಹ್ಮಚಾರಿನ್, ಕುಮಾರವೇರಲ್..
ಕುಮುದಾಕ್ಷ, ಕುಲೇಶ್ವರ, ಕುಶಕ್, ಕುಸವಂತ, ಕುಸ್ಯಂತ್, ಕೃಷ್ಣ, ಕುಸುಮಾಕರ್ ಕೃಷ್ಣರೂಪ, ಕೃಷ್ಣ,ಕೇತುಭ್, ಕೇತಾರ್, ಕೇತೀಶ್, ಕಾಯವನ್, ಕೋಶ್, ಕೃಷ್ಣ, ಕೌಂಡಿನ್ಯ, ಕ್ರಾಂತಿ..
ಕ ಅಕ್ಷರದ ಹೆಸರುಗಳು
ಕಲೈ ಕೃಷ್ಣನ್,ಕಲಾಪಿನ್, ಕಲಿತ್, ಕಲ್ಯಾಣ್, ಕಲೈಮಾರನ್, ಕಲೈಯಾಲಕನ್, ಕಲ್ಕಿ, ಕಲ್ಪ್, ಕವನ್, ಕಾವಲ್, ಕವಿನಾಥ್, ಕವಿನ್ಯಾಶ್, ಕವಿನ್ರಾಮ್, ಕವಿಯಶ್, ಕವಿಶನ್, ಕಹಕಶನ್, ಕಾಂತಿಲಾಲ್, ಕಥಿರವನ್, ಕಾಮತ್, ಕಾರಿಕಾ, ಕಾರುಣ್ಯನ್, ಕಾರ್ತಿ, ಕಮಲ್, ಕೀತನ್, ಕೀರ್ತಿ, ಕೀರ್ತಿ ಕುಮಾರ್, ಕೀರ್ತಿಕುಮಾರ್, ಕೀರ್ತಿತ್, ಕೀರ್ತಿತ್, ಕೀರ್ತಿ ವಾಸನ್, ಕೀರ್ತಿನಾಥ್, ಕೀರ್ತಿರಾಜ್, ಕುಂದನ್‌ಲಾಲ್..
ಕಂದನ್, ಕಮಲ್, ಕಥನ್, ಕನಿಷ್, ಕಮಲಕಾಂತ್, ಕಮಲನಾಯನ್, ಕಮಲಾಕರ್ ಕಮಲಾಕ್ಷನ್, ಕಂಪು, ಕರುಣಾಸಾಗರ್, ಕರುಣಾಕರ್, ಕೃಪಾಲು, ಕಾರುಣ್ಯಪ್ರಕಾಶ್, ಕರುಪ್ಪಸಾಮಿ, ಕರುಣಾನಿಧಿ, ಕರ್ಣಂ, ಕಾರ್ಣಿಕ್, ಕಾರ್ತಿಕುಂದನ್, ಕರ್ವ, ಕರ್ಹಿಕಾಯಾಯನ್, ಕಲ್ ಹನ್ಸ್, ಕಲೈ..
ಇದಿಷ್ಟು ಕ ಅಕ್ಷರದ ಗಂಡು ಮಗುವಿನ ಹೆಸರುಗಳು ಇದ್ದು, ನಿಮಗೆ ಇಷ್ಟ ಆಗುವ ಹೆಸರನ್ನು ಆಯ್ಕೆ ಮಾಡಿ, ನಿಮ್ಮ ಮನೆಯ ಮಗುವಿಗೆ ಇಡಬಹುದು.