New 350+ ದ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter D

ದ ಅಕ್ಷರದ ಗಂಡು ಮಗುವಿನ ಹೆಸರುಗಳು

ಮಕ್ಕಳು ಇದ್ದ ಮನೆಯಲ್ಲಿ ಖುಷಿ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು. ಹೊರಗಡೆ ಎಷ್ಟೇ ದಣಿದು ಬಂದಿದ್ದರು ಕೂಡ ಮನೆಗೆ ಬಂದು ಆ ಮುಗ್ದ ಮುಖ ಹಾಗೂ ನಿಷ್ಕಲ್ಮಶ ನಗು ಮಾಡಿದ ಕೂಡಲೇ ಎಲ್ಲವು ಮರೆಸುತ್ತದೆ. ತಂದೆ ತಾಯಿಯರು ಮೊದಲೆಲ್ಲಾ ತಮ್ಮ ಮುದ್ದಿನ ಮಕ್ಕಳಿಗೆ ಚೆಂದದ ಹೆಸರಿಡಲು ಪುಸ್ತಕಗಳನ್ನು ಜಾ.ಆದರೆ ಈಗ ಕಾಲ ಬದಲಾಗಿದೆ ಈಗಿನ ಪ್ರಪಂಚಕ್ಕೆ ಕುಳಿತಲ್ಲೇ ಎಲ್ಲವು ತಂದು ಒದಗಿಸುವ ಕಾಲದಲ್ಲಿ ಬದುಕಿದಂತೆ. ಹಾಗಾಗಿ ಈಗ ತಮ್ಮ ಮಕ್ಕಳಿಗೂ ಕೂಡ ಚೆಂದದ ಹೆಸರಿಡಲು ತಮ್ಮ ಮೊಬೈಲ್ ಮೂಲಕ ಎಲ್ಲವು ತಿಳಿದುಕೊಳ್ಳಬಹುದು. ಇದೀಗ ದ ಅಕ್ಷರದ ಗಂಡು ಮಗುವಿನ ಹೆಸರುಗಳು ಇಡಬಹುದು ಎಂದು ತಿಳಿಯೋಣ ಬನ್ನಿ…

ದ ಅಕ್ಷರದ ಗಂಡು ಮಗುವಿನ ಹೆಸರುಗಳು

ದ ಅಕ್ಷರದ ಗಂಡು ಮಗುವಿನ ಹೆಸರುಗಳು

 

ದ ಅಕ್ಷರದ ಗಂಡು ಮಗುವಿನ ಹೆಸರುಗಳು

ದೈವತ್, ದೈವೇಶ್, ದೈವಿಕ, ದಕ್ಷ, ದಕ್ಷೇಶ, ದಕ್ಷಿಣ, ದಕ್ಷಿಣಾಮೂರ್ತಿ, ದಕ್ಷಿಣಾಯನ, ದಕ್ಷಿಣೇಶ, ದಕ್ಷಿಣ, ದಲ್ಜಿತ್, ದಲ್ಭಯ, ದಮನ್, ದಮಯನ್ ದಾಮೋದರ್, ದಾಮೋದರನ್, ದನ, ದನನ್, ದನ್ನೇಶ್, ದನ್ನೇಶ್ವರ್, ದನಂಜಯ್, ದನಸ್ವಿ, ದಂತ, ದನುಜ್, ದನುಷ್..

ದರ್ಯುತ್, ದಾಸ್, ದಶರದ್, ದಶರ್ಧ್, ದಶರತ್, ದಶರ್ಣ, ದಶ, ದಶನ, ದಶಂತ, ದಶರಥ, ದಶರಥ, ದಾಶರಥಿ, ದಾಸರತಿ ದಶಬಾಹು, ದಶಿ, ದಶನನ್, ದಶರಥ, ದಶಮಯ,  ದತ್ತ, ದಯಾಳನ್, ದಯಾಳು, ದಯಾಮಯ್, ದಯನ್, ದಯಾನಂದ್, ದಯಾನಂದ, ದಯಾನಿಧನ್, ದಯಾನಿಧಿ, ದಯಾಂಶ್, ದಯಂತ್, ದಯಾರಾಮ್, ದಯಾಸಾಗರ್, ದಯಾಶಂಕರ್, ದಯೇಶ್, ದಯನ್, ದೇವವ್ರತ್, ದೇಬ್ದತ್

ದೇಬಂಜಾನ್, ದೇಬನ್ಶ್, ದೇಬಾಶಿಸ್, ದೇಬಾಸಿಶ್, ದೇಬಸಿಸ್, ದೇಬಯನ್, ದೇಬ್ಜಿತ್, ದೇಬ್ಪ್ರತಿಮ್, ದೀಕ್ಷಿತ್, ದೀಕ್ಷಿತ್, ದಿಲಕ್ಷ್, ದೀನಬಂಧು, ದೀನದಯಾಳ್, ದೀನನಾಥ್, ದೀನಬಂಧು, ದೀನದಯಾಳ್, ದೀನಬಂಧವ್, ದೀನಪ್ರೇತಂ, ದೀಪ್ ದೀಪಕ್ ದೇಹ್ಜಾ, ದೇಹೇಶ್ವರ್, ದೀಕ್ಷಿತ್, ದೇವೇಂದ್ರ, ದೇಶಾಂತ್, ದೇವ್, ದೇವಾ, ದೇವಾನಂದನ್, ದೇವಾಪಿ, ದೇವವ್ರತ್, ದೇವಚಂದ್ರ, ದೇವದಾಸ್..

ದೇವದತ್ತ, ದೇವೆನ್, ದೇವಾಜ್, ದೇವಾಜಿ, ದೇವಜೂತ, ದೇವಕ್, ದೇವ್ಕಿನಂದನ್, ದೇವಕುಮಾರ್, ದೇವಮದನ, ದೇವಮಣಿ, ದೇವಮಾಶ್, ದೇವನ್, ದೇವಾನಂದ್, ದೇವನಾಥನ್, ದೇವಾಂದ್, ದೇವಾಂಗ್, ದೇವಾಂಕ್, ದೇವಾಂಶ್, ದೇವಾಂಶಾ, ದೇವಾಂಶು, ದೇವ್‌ಪಾದ್, ದೇವಪರ್ಣ, ದೇವಾಪಿ, ದೇವಪ್ಪ, ದೇವಪ್ರಿಯನ್ ದೇವರಾಜ್, ದೇವರಾಜನ್, ದೇವರ್ಷಿ, ದೇವರ್ಯ, ದೇವಾಶಿಷ್, ದೇವಾತ್ಮ, ದೇವಬ್ರತ, ದೇವದಾನ, ದೇವದಾಂತ್..

ಇದನ್ನೂ ಓದಿ: 400+ New ಪ ಅಕ್ಷರದ ಗಂಡು ಮಗುವಿನ ಹೆಸರುಗಳು

ದೇವದರ್ಶ್, ದೇವದಾಸ್, ದೇವದತ್, ದೇವಧರಾಶ್, ದೇವದತ್ತ, ದೇವೇಂದರ್, ದೇವೆಂದ್ರ, ದೇವೆಂದ್ರುನಾಥ ದೇವಿ, ದೇವಿಲಾಲ್, ದೇವಿಂದರ್, ದೇವಿಪ್ರಕಾಶ್, ದೇವಿಪ್ರಸಾದ್, ದೇವಜೂತಾ, ದೇವಜ್ಯೋತಿ, ದೇವಕಾಂತ್, ದೇವ್ಕಿನಂದನ್, ದೇವ್‌ಕುಮಾರ್, ದೇವ್‌ಮುಕಿಲ್, ದೇವ್‌ಮುನಿ, ದೇವನಾರಾಯಣ್, ದೇವನಾಥ್, ದೇವನೀಲ್, ದೇವ್‌ಪಾದ್, ದೇವರಾಜ್, ದೇವ್ರಾಜು, ದೇವ್ ರಕ್ಷಕ್, ದೇವವ್ರತ, ದೇವಯಾಹನನ್, ದೇವ್ಯಾಂ, ದೇವಯಾನ್, ದೇವಾಂಶ್, ದೇಯನ್, ದಿಬಸ್, ದಿಬ್ಯಾನ್ಶ್, ದಿಗಂಬರ, ದಿಗಂಬರ, ದಿಗಂತ್, ದಿಗಂತ, ದಿಗಂತ..

ದ ಅಕ್ಷರದ ಹೆಸರುಗಳು

ದಿಗೇಶ್, ದಿಗ್ವಸ್ತ್ರ, ದಿಗ್ವಿಜಯ್, ದಿಹನ್, ದಿಜೇಶ್, ದೀಕ್ಷಾ, ದೀಕ್ಷಾ, ದೀಕ್ಷಾಂತ್, ದೀಕ್ಷಿತ್, ದಿಲಾವರ್ ದಿಲೀಪ್, ದಿಲ್ಕಾಶ್, ದಿಲ್ಶಿತ್, ದಿಲ್ವೀನ್, ದಿಮಂತ್, ದಿನಾ, ದಿನಕರ್, ದಿನಕರನ್, ದಿನಮಣಿ, ದೀನನಾಥ್, ದಿನಂತ್, ದಿನಾಂತ, ದಿನಪತಿ, ದಿನಾರ್, ದೀನದಯಾಳ್, ದಿನೇಂದ್ರ, ದಿನೇಶ್, ದಿನಕರ್, ದಿನಪಾಲ್, ದಿನರಾಜ್, ದೀಪನ್, ದೀಪನ್, ದೀಪಂಕರ್, ದೀಪಾಂಶು, ದೀಪೆನ್, ದೀಪೇಂದ್ರ, ದೀಪೇಂದು, ದೀಪೇಶ್, ದೀಪಿನ್, ದೀಪ್ಜ್ಯೋತ್, ದೀಪ್‌ಜ್ಯೋತ್, ದಿವ್ಯಾಂಶ್, ದಿವೇಶ್, ದಿವಿತ್, ದ್ವಿಜೋತ್, ದಿವ್ನೇಶ್.

ದಿವ್ಯಂ, ದಿವ್ಯಾಂಗ್, ದಿವ್ಯಾಂಗ್, ದಿವ್ಯಾಂಕ್, ದಿವ್ಯಾಂಶು, ದಿವ್ಯಾಂಶು, ದಿವ್ಯಾಂತ್, ದಿವ್ಯರಾಜ್, ದಿವ್ಯೇಶ್, ದಿವಾಕರ್, ದಿಯಾ, ಡಯಾನ್, ದ್ಯಾನೇಶ್, ದಕ್ಷೇಶ್, ದನ್ಯಾನಲ್, ದಾನ್ಯನ್‌ದೀಪ್, ದೃಶ್ಯ ಧ್ರುವ, ದ್ರೋಣಾಚಾರ್ಯ, ದ್ರೋಣೇಶ್ವರ, ದ್ರುಮಿ, ದ್ರುಪದ, ದ್ರುವ, ದ್ರುವ, ದ್ರುವಂ, ದ್ರುವ, ದೃವಿಕ್, ದೃವಿಲ್, ದುಗಂತ್, ದುಗು, ದುರಧರ, ದುರೈರಾಜ್, ದುರ್ಂಜಯ್, ದುರ್ದರ್ಶ, ದುರ್ಗ್, ದುರ್ಗಾದಾಸ್, ದುರ್ಗದತ್ತ, ದುರ್ಗದತ್ತ, ದುರ್ಗಮದ್ಜೆ, ದುರ್ಗಮದ್ಜೆ, ದುರ್ಗಮದ್ಜೆ ದುರ್ಜನೀಯ,ದುಷ್ಕರ್ಣ, ದುಷ್ಪ್ರದರ್ಶ, ದುಷ್ಯಂತ, ದುಶ್ಯಂತ.

ದುಸಾಹನ್, ದುಸ್ಲನ್, ದತ್ತ, ದ್ವೈಮಾತುರ, ದ್ವಿಮಿಧ, ದ್ವೈಪಾಯನ್, ದ್ವಾನ್, ದ್ವಾರಕಾ, ದ್ವಾರಿಕ್, ದ್ವಾರಕಾದಾಸ್, ದ್ವಾರಕಾನಾಥ್, ದ್ವಾರಕಾಪತಿ, ದ್ವಿಜ್, ದ್ವಿಜೈನ್, ದ್ವಿಜರಾಜ್, ದ್ವಿಜೇಂದ್ರ, ದ್ವಿಜೇಶ್, ದಯಾನೇಶ್, ದಯಾಂಶ್. ಗಂಡು ಮಗುವಿಗೆ ಇಡಬಹುದಾದ ಹೆಸರುಗಳು ಇವುಗಳಾಗಿದ್ದು, ನಿಮಗೆ ಇಷ್ಟವಾಗುವ ಹೆಸರನ್ನು ನಿಮ್ಮ ಮಗುವಿಗೆ ಇಡಿ.