200+ ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter tha

ಮನೆಯಲ್ಲಿ ಮಗು ಜನಿಸಿದರೆ ಆ ಮುದ್ದು ಮಗುವಿಗೆ ಹೆಸರು ಹುಡುಕುವುದು ತಂದೆ ತಾಯಿ ಹಾಗೂ ಕುಟುಂಬದವರಿಗೆ ಬಹಳ ಇಷ್ಟವಾದ ಕೆಲಸ ಎಂದರೆ ತಪ್ಪಲ್ಲ.. ತಮ್ಮ ಮಗುವಿಗೆ ಸುಂದರವಾದ, ಅರ್ಥಪೂರ್ಣವಾದ ಹೆಸರು ಇಡಬೇಕು ಎಂದು ಆಸೆ ಪಡುತ್ತಾರೆ. ಈ ಹಿಂದೆ ಹೆಸರು ಇಡುವುದಕ್ಕೆ ಬೇರೆಯದೇ ವಿಧಾನ ಇತ್ತು, ಎಲ್ಲರೂ ಕೂತು ಚರ್ಚೆ ಮಾಡುತ್ತಿದ್ದರು, ಆದರೆ ಈಗ ಹಾಗಲ್ಲ.. ಎಲ್ಲವೂ ಬದಲಾಗಿದೆ. ಈಗ ಸಾಮಾನ್ಯವಾಗಿ ಎಲ್ಲರೂ ಸಹ ಇಂಟರ್ನೆಟ್ ಸಹಾಯ ಪಡೆದು ಹೆಸರುಗಳನ್ನು ಹುಡುಕುತ್ತಾರೆ. ಒಂದು ವೇಳೆ ನಿಮ್ಮ ಮನೆಯಲ್ಲು ಹೆಸರು ಇಡಬೇಕಾದ ಪುಟ್ಟ ಹೆಣ್ಣುಮಗು ಇದ್ದರೆ, ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಇಂದು ನಿಮಗೆ ತಿಳಿಸುತ್ತೇವೆ.. ಈ ಹೆಸರುಗಳ ಪಟ್ಟಿಯಲ್ಲಿ ನಿಮಗೆ ಇಷ್ಟವಾದ ಹೆಸರನ್ನು ನೀವು ನಿಮ್ಮ ಮಗುವಿಗೆ ಇಡಬಹುದು.

ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ತನಿಶಾ, ತೇಜಲಿ, ತೇಜು, ತಿಲಿಕಾ, ತೇಜಿ, ತಿಮಿಲಾ, ತಿಯಾ, ತೋಸಾನಿ, ತಾರಿಣಿ, ತಬು, ತನುಸಿಯಾ, ತಿಶಾ, ತೀಜ, ತುರ್ವಿ, ತುಲಿಕಾ, ತುಹಿನಾ, ತೃಷ್ಣ, ತೇಜಲ್, ತ್ರಿಧರ, ತ್ರಿನಯನಿ, ತ್ರಿಯ, ತ್ರಿಪುರಿ, ತ್ರಿಶಲಾ, ತ್ರಿಶೋಣಾ ತ್ರಿಷಿತಾ, ಅಕ್ಷಕ್ತ, ತ್ವಿಷಾ, ತ್ರಿದಿವಾ, ತಿಲೋತ್ತಮ, ಟಿಯಾನ, ತುಳಸಿ,ತನುಸಿಯಾ, ತಬು, ತಾಳಕಾಕ್ಷಿ, ತಲಖ್ಯಾ, ತಬಲೇ, ತಾಲಿಖಾ, ತಾಲುನಿ ತಾಲುನಿ, ತಮಲಿ, ತಮಲಿಕಾ, ತಾಮರೈ.

ಇದನ್ನೂ ಓದಿ: 200+ ಚ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು 

ತಾಮಸ, ತಾಮಸಿ, ತಮಸ್ವಿ, ತಮಸ್ವಿನಿ, ತಮಿ ತಮಿ, ತಮಿರಾ, ತಮನ್ನಾ, ತನಯ, ತನೀಶಾ, ತಾನಿ, ತಾನಿಯಾ, ತನಿಯಮಿತ್ರ, ತಾನಿಕಾ ತನಿರಿಕಾ, ತನಿಶಾ, ತನಿಷ್ಕಾ, ತನಿಷ್ತಾ, ತನಿಶಿ, ತನ್ಮಯ, ತನ್ಮಯೀ, ತನ್ನಿಷ್ಠ, ತನ್ನು, ತನು, ತನುಭಾವ, ತನುಜಾ, ತನುಕಾ, ತನುಲತಾ, ತನುಪ, ತನುಪ್ರಿಯಾ, ತನುಷಿ, ತನುಶ್ರೀ, ತನುಶ್ರೀ, ತನುಸಿಯಾ, ತನ್ವೀ, ತನ್ವೀ, ತಪನಿ , ತರುಣಿಕಾ, ತರುಣಿಮಾ, ತಾಶಾ, ತತಿನಿ, ತವಿಶಿ, ತೀಕ್ಷಿಕಾ, ತೀರ್ಥ, ತಿಶ್, ತೀಸ್ತಾ, ತೇಜಲಿ, ತೇಜಸ್ವಿನಿ, ತೇಜಸ್ವಿನಿ, ತೇಜಿ, ತೇಜಿನಿ, ತೇಜೋಮಯಿ.

ತ ಅಕ್ಷರದ ಹೆಸರುಗಳು

ತೇಜಶ್ರೀ, ತೇಜು, ತಹಿಯಾ, ತಿಲಿಕಾ, ತಿಮಿಲಾ, ತಿಸ್ಯಾ, ತಿತಿ ತಿತಿಕ್ಷಾ, ತೀಯಾ, ತೋರಲ್, ತೋರ್ಷ, ತೋಸನಿ, ತೋಷಲಿ, ತೋಷನಿ, ತೋಷಿಕಾ, ತೋಯ, ತೋಯಜ್, ತ್ರಾರಿತಿ, ತ್ರಾಯೀ, ತ್ರೇಷಿತ್, ತ್ರೇಯ, ತ್ರಯಕ್ಷ, ತ್ರಯಂಬಿಕಾ, ತ್ರಿಭುವನೇಶ್ವರಿ, ತ್ರಿಧರ, ತ್ರಿದಿವ, ತ್ರಿಗುಣ, ತ್ರಿಗುಣಿ, ತ್ರಿಜಗತಿ, ತ್ರಿಕಾಯ, ತ್ರಿಲೋಚನ, ತ್ರಿನೇತ್ರ ತ್ರಿಪರ್ಣ ತುಲಾ..

ಇದಿಷ್ಟು ತ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು. ನಿಮಗೆ ಇಷ್ಟ ಆಗುವ ಹೆಸರನ್ನು ಆಯ್ಕೆ ಮಾಡಿ, ನಿಮ್ಮ ಮಗುವಿಗೆ ಇಡಿ..