350+ Best ಅ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter A
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ.ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ಅ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಯೋಣ ಬನ್ನಿ..

ಅ ಅಕ್ಷರದ ಹೆಣ್ಣುಮಗುವಿನ ಹೆಸರುಗಳು
ಅ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಅಭಾ, ಅಧಿಶ್ರೀ, ಆಧ್ಯಾ, ಆದಿಶಾ, ಅದ್ರಾತಿ, ಅಘನ್ಯ, ಅಹನಾ, ಆಕಾಂಕ್ಷಾ, ಆಕರ್ಷಿಕಾ, ಆಕೃತಿ, ಅಲೋಕ, ಆಂಚಲ್, ಅನುಷ್ಕಾ, ಅಂಶಿ, ಅಪೇಕ್ಷಾ, ಆರಾಧನಾ, ಆರ್ಶಿ, ಆರ್ವಿ, ಅರಿಣಿ, ಅರಿತ್ರಾ, ಆರೋಹಿ, ಆರುಷಿ, ಆರ್ವಿ, ಅರ್ಜು, ಆಶಿ, ಆಶಿಕಾ, ಆಶ್ರಿತಾ, ಆಸ್ತಾ, ಆತ್ಮಿಕಾ, ಅತಿಶಾ, ಅವಿಷ್ಕಾ, ಆಯುಷಿ, ಅಭಯಾ, ಅಂಜನ, ಅನಘ..
ಅಭಿರೂಪಾ, ಅಭೀಷ್ಟಾ, ಅಭಿಶ್ರೀ, ಅಭಿತಾ, ಅಭಿ, ಅಭಿತಿ, ಅಚಲ, ಅದಾ, ಆದ, ಅಧಿಕ್ಷಿತಾ, ಅಧಿಲಕ್ಷ್ಮಿ, ಅಧೀರಾ, ಅಧಿಶ್ರೀ, ಆದ್ಯಾ, ಆದಿರಾ, ಆದಿತಾ, ಅದಿತಿ, ಅದ್ವಿಕಾ, ಅಗ್ರಿಮಾ, ಅಹಲ್ಯಾ, ಅಜಂತಾ, ಅಜಿರಾ, ಅಜಿತಾ, ಆಕಾಂಕ್ಷ, ಅಖಿರಾ, ಅಕಿಲ, ಅಕಿರಾ, ಅಕ್ಷ, ಅಕ್ಷರ, ಅಕ್ಷತಾ, ಅಕ್ಷಯ..
ಅಕ್ಷಿ , ಅಕ್ಷಿತಾ, ಅಲ್ಕಾ, ಅಲಿಶಾ, ಅಲ್ಪನಾ , ಅಮಾನಿ, ಆಮನಿ, ಅಂಬಾ, ಅಂಬಾಲಿಕಾ, ಅಮೇಯಾ, ಅಮೃತಾ, ಅಮೀಶಾ, ಅಮಿತ, ಅಮಾರ, ಅಮಾಯ್ರ, ಅಮೃತಿ, ಅನಿಕಾ, ಅನಾಮಿಕಾ, ಅನಾಮಿತ್ರ, ಆನಂದಿ, ಆನಂದಿತಾ, ಅನಂತ, ಅನನ್ಯಾ, ಅನವಿ,
ಇದನ್ನೂ ಓದಿ: New 300+ ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಅನಯಾ, ಅನೈರಾ, ಆಂಚಲ್, ಅಂಚಿತಾ, ಅಂಗಿಕಾ, ಅಂಗೀರ, ಅಂಗನಾ, ಅಂಗೂರಿ, ಅಂಗಾವತಿ, ಅನಿಕಾ, ಅನಿಲ, ಅನಿಂದಾ, ಅನಿಸಾ..
ಬೆಸ್ಟ್ ಅ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಅನಿಶಾ, ಅನಿತಾ, ಅನಿಯಾ, ಅಂಜಲಿ, ಅಂಜನಾ, ಅಂಜನಿ, ಅಂಜುಶ್ರೀ, ಅಂಕಿತಾ, ಅಂಕುಶಿ, ಅಣ್ಣಾ, ಅನೋಖಿ, ಅಂಶಿ ಅಂಶು, ಅಂಶುಲಾ, ಅಂತರಾ, ಅಂತಿಕಾ, ಅಂತರಾ, ಅನು, ಅನುಭಾ , ಅನುಜಾ , ಅನುಕಾಂತ , ಅನುಕಂಪ , ಅನುಕೃತಿ , ಅನುಲತಾ , ಅನುಲೇಖಾ , ಅನುಮತಿ , ಅನುಪ್ರಿಯಾ , ಅನುರಾಧ , ಅನುರಿಮಾ , ಅನುರೂಪ , ಅನುಷಾ , ಅನುಷ್ಕಾ ಅಪೂರ್ವಿ, ಅಕಿಲಾ, ಆರಾಧನಾ, ಅರಣಿ, ಅರ್ಚ, ಅರ್ಚನಾ, ಆರ್ಚಿ
ಅರ್ಚಿತ , ಅರಿಕಾ , ಅರಿನಾ , ಅರ್ನಿಕ , ಅರ್ಪಣಾ , ಅರ್ಪಿತಾ , ಅರ್ಥಿ , ಆರ್ಥಿಕ , ಅರುಂಧತಿ , ಅರುಣಿಂ, ಅರುಣಿಂ ,ಅರುಣಿಯ , ಆರುಷಿ ,ಅರುಪ, ಆರುಷಿ , ಅರುವಿ , ಅರ್ವಿಕ ,ಅರ್ವಿತ, ಅರ್ಯನ , ಅಶವರಿನಿ , ಆಶಾ ಅಶಾನಿ, ಆಶಾಲತಾ, ಅಶೋಕ, ಅಶ್ರುತಿ, ಅಷ್ಟಮಿ, ಅಶ್ವಿಕಾ, ಅಶ್ವಿನಿ, ಅಶ್ವಿತಾ, ಅಸಿಕಾ, ಅಸೀಮಾ, ಅಸಿತ..
ಆಸ್ಮಿತಾ, ಅಸರಿತಾ, ಮೂಳೆ, ಮೂಳೆ, ಅಸ್ತಿ, ಅಸ್ತುತಿ, ಆಸ್ವರ್ಯ, ಅಸ್ಯ, ಅತ್ರ, ಅತಿರೇ, ಇನ್ಸಾರಸ್, ಅವೈಸ್, ಅತಿರಾ, ಅತಿಥಿ, ಅತಿಯಾ, ಅತುಲ್ಲಾ, ಅತುಲಾ, ಅವ್ನಿ, ಅವಂತಿ, ಆವಂತಿಕಾ, ಅವಸ್ತಿ, ಅವಧಿ, ಅವ್ನಿ ಅವ್ನಿ, ಅವ್ನಿ, ಅವನಿತಾ, ಅವಿಕಾ, ಅಯಾನ್ಷಿ, ಅಯನಾ, ಅಯಾಂಶ, ಅಯಂತಿ, ಅಯೋಧ್ಯಾ, ಆಯ್ರಾ, ಆಯುಷಿ..
ಇದಿಷ್ಟು ಅ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು. ನಿಮ್ಮ ಮಗುವಿಗೆ ಒಪ್ಪುವಂಥ ಹೆಸರನ್ನು ಆಯ್ಕೆ.