New 250+ ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with the letter D

ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಯೋಣ ಬನ್ನಿ..

ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ದಕ್ಷಾ, ದಾಮಿನಿ, ದಿಶಾ, ದೀಪಿಕಾ, ದುರ್ಗಾ, ದಿವ್ಯಾ, ಧಾರಾ, ದೃಷ್ಟಿ, ದೀಕ್ಷಾ, ದೇವಾಂಶಿ, ದಯಾ, ದರ್ಶಿನಿ, ಡಾಲಿ, ದೀಕ್ಷಾ, ದಿಯಾ, ದಿವ್ಯಾಂಶಿ, ದಿಶಿತಾ, ದೃಷ್ಟಿ, ದೀಪ್ತಿ, ದೇವಿಕಾ, ದರ್ಪಣ, ಧಾರಿಣಿ, ದೀಕ್ಷ, ದೀನ, ದೀತ್ಯಾ, ದೇವಾಂಶಿ, ಧನಿ, ಧ್ವನಿ, ಧೃತ್, ದಿಶಿತಾ, ದೃಷ್ಟಿ, ದುರ್ಗ, ಧರಿನ್, ದಿವಿಶಾ, ದಿನಲ್, ದಿತಿ, ದಮಯಂತಿ, ದರ್ಶಿತಾ, ದೇವಶ್ರೀ, ದೇವಿಶ್ರೀ..

ದರ್ಶನ, ದಿಶಾಲ್, ಧಾರಾ, ದೇವಯಾನಿಲ್, ದೃಶ್ಯ, ದಯಿತ, ದೇವಾಂಶಿ, ಧೃತಿ, ದೀಕ್ಷಾ, ಧ್ರುವಿ, ದಕ್ಷಿತಾ, ದೃಶ್ಯ, ದರ್ಪಣ, ದೇವಸ್ಮಿತ, ದ್ವಿತಿ, ದೀಪಲ್, ದೇವಶ್ರೀ, ಧನ್ಯಾ, ದೀಪಾಲಿ, ದವಿ, ದಿವೈ ಧನ್ವಿಕಾ, ದರ್ಷತಿ, ದೇವಿ, ದೃಷ್ಟಿ,ಧರಣಿ, ದಾಮನಿ, ದೇವಯಾನಿ,

ಇದನ್ನೂ ಓದಿ: New 250+ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ದಿವಿಯಾನಿ,ದೇನೀಶಾ, ದಿಶಾನ್ವಿ, ದಕ್ಷಿಣಪ್ರಿಯಾ, ದಿಬ್ಯಾಶಾ, ಧರ್ತಿ, ದಿವ್ಯಾನಿ, ದೃತ್ತಿಕಾ, ದೇವಿಪ್ರಿಯಾ, ಧ್ರುವಿತಾ, ದಾಕ್ಷಾಯಣಿ, ದೇವ್ರಾ, ಧನ್ವಿತ, ದೇವಿಯಾ,, ದಿನಿಕಾ, ದೀಕ್ಷಿತಾ, ದೀಪ್ತಿ.

New ದ ಅಕ್ಷರದ ಹೆಣ್ಣುಮಗುವಿನ ಹೆಸರುಗಳು

ದಿವ್ಯಾಂಶೀ, ಧುರಿತಾ, ದೀಪಾ, ಧನ್ಯ, ದೀಪಾಂಕ, ದಿಶಾ, ದೇವೀರಿ, ದಿವ್ಯಾಂಕ, ಧನಶಿಕ, ದೇವಕನ್ಯಾ, ದಾನೇಶ್ವರಿ, ದೇವದ್ಯಾನಿ, ದಕ್ಷುಮತಿ, ದೇವಶಿಖಾ, ದಿವ್ಯಪಾಲ್, ದೇವಕ್ಷಿತಾ, ದೀವಾನ್ಶ್, ದೇವುತ್ತಿ, ದ್ರಷ್ಟಾ, ದೃಷ್ಟಿ, ದಿವ್ಯಯನ್, ದೇವಕಿ, ದೀಪ, ದೀತ್ಯಾ, ದೀನಿತಿ, ದೇವಾಂಗನಿ, ಧ್ಯಾನಿತಾ, ದೇವಬ್ರತೀ, ಧಾನ್ವಿ, ದೇಲಿವಾ, ಧ್ರೇಸಿ, ದೀಪ್ತಿಶಾ, ದರ್ಶಿಕಾ, ದೇವಷ್ಣಿ, ದಿವಶಿ, ದರ್ಶಿದ, ದ್ವಿಕ್ಯ ದೇವರ್ದ, ದಿವ್ಯಮಪ್ರಿಯ, ದೈವಂ, ದೀಧಿತಿ, ದಿನಿಕಾ, ದೀಪಾಂಶ, ದೀಪೇಶ್ವರಿ, ಧನ್ವಿ..

ಧನ್ವಿತಾ, ದೇವಾಂಕ್ಷಿ, ದೇವಾನಿ, ದಿವಿತಿಕಾ, ದೀಪಶ್ರೀ, ದೀತ್ಯಾ, ದೇವಾಲಿ, ಧಾರಾ, ಧೃಷಿಣಿ, ದೇವಿಗಾ, ದ್ವಾರತಿ, ದೀಕ್ಷಿ, ದೇವಶಾನ್ವಿ, ದಿವಿಶ್, ದೇವಕಾಳಿ, ದಿವ್ಯಾಧಿಕಾ, ದಿವಿಜ, ದಿಸ್ವೆ, ದೇವ್ಕಿ, ದೇವಿಕ್, ದಿಯಿಶ್, ದರ್ಶತ, ದೇವಾಂಶು, ದಕ್ಷತಿ.

ಇದಿಷ್ಟು ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು, ಇವುಗಳ ಪೈಕಿ ನಿಮ್ಮ ಮಗುವಿಗೆ ಸೂಕ್ತವಾಗುವ ಹೆಸರನ್ನು ಆಯ್ಕೆ ಮಾಡಿ.