New 250+ ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with m

ಮ ಅಕ್ಷರದ ಹೆಣ್ಣುಮಗುವಿನ ಹೆಸರುಗಳು

ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಯೋಣ ಬನ್ನಿ..

ಮ ಅಕ್ಷರದ ಹೆಣ್ಣುಮಗುವಿನ ಹೆಸರುಗಳು

ಮ ಅಕ್ಷರದ ಹೆಣ್ಣುಮಗುವಿನ ಹೆಸರುಗಳು

ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಮನುಸರಿ, ಮಾನ್ವಿ, ಮಾನ್ಯ, ಮಾಧವಿ, ಮಧು, ಮಧುಬಾಲಾ, ಮಧುಚಂದ್ರ, ಮಧುಜಾ, ಮಧುಲಾ, ಮಧುಲತಾ, ಮಧುಲೇಖಾ, ಮಧುಲಿ, ಮಧುಲಿಕಾ, ಮಧುಮಲತಿ, ಮಧುಮತಿ, ಮಧುಮಿತಾ, ಮಧುನಿಶಾ, ಮಧುಪರ್ಣ, ಮಧುಪ್ರಿಯಾ, ಮಧುರಾ, ಮಾಧುರಿ, ಮಧುರಿಮಾ, ಮಾಧುರ್ಯ, ಮಧುಸ್ಮಿತಾ, ಮಾಧ್ವ, ಮಾಧವಿ, ಮಡೈರಾ, ಮದಿರಾಕ್ಷಿ, ಮಾದ್ರಿ, ಮಹಾದೇವಿ, ಮಹಾಗೌರಿ, ಮೆಹಕ್, ಮಹಾಲಕ್ಷ್ಮಿ, ಮಹಾಲಿ..

ಮಹಾಮಾಯಾ, ಮಹನಿಯಾ, ಮಹಾಶ್ವೇತ, ಮಹತಿ, ಮಹೇಶ್ವರೀ, ಮಹಿ, ಮಹಿಕಾ, ಮಹಿಮಾ, ಮಹಿರಾ, ಮಹಿತಾ, ಮಹೀಯ, ಮಹ್ಯ, ಮೆಲಿಕಾ, ಮೈನಾ, ಮೈನಾಲಿ, ಮೈಶಿ, ಮೈಥಾಲಿ, ಮೈಥಿಲಿ, ಮೈತ್ರಾ, ಮೈತ್ರೇಯಿ, ಮೈತ್ರಿ, ಮೈತ್ರಿಕಾ, ಮಾಕ್ಷಿ, ಮಾಲಾ, ಮಾಲತಿ, ಮಾಲವಿ, ಮಾಳವಿಕಾ, ಮಲಿಹಾ, ಮಾಲಿನಿ, ಮಲ್ಲಿ, ಮಲ್ಲಿಕಾ, ಮಾಲತಿ, ಮಾಳವಿಕಾ, ಮಮತಾ, ಮನ್ಶಾ, ಮಾನಸಿ, ಮನಸ್ವಿ, ಮನಾಯಿ, ಮಂದಾಕಿನಿ, ಮಂದನ, ಮಂಧಾನ, ಮಂದಿರಾ..

ಇದನ್ನೂ ಓದಿ: 200+ New ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಮಂಗಳಾ, ಮಣಿಕಾ, ಮಣಿಪ್ರಭಾ, ಮನಿಷಾ, ಮನೀಷಿ, ಮನಿತಾ, ಮಂಜರಿ, ಮಂಜಿಕಾ, ಮಂಜಿಮಾ, ಮಂಜಿರಾ, ಮಂಜಿಷ್ಟ, ಮಂಜು, ಮಂಜುಳಾ, ಮಂಜುಲಿಕಾ, ಮಂಜುಷಾ, ಮಂಜುಶ್ರೀ, ಮನೋಹರಿ, ಮನೋರಮಾ, ಮನೋಶಿ, ಮಾನಸ , ಮನ್ಶಾ, ಮಾನಶ್ರೀ, ಮಾನ್ಸಿ, ಮಾನುಷಿ, ಮಾನವಿ, ಮಾನವಿಕಾ, ಮಾನ್ವಿತಾ, ಮಾತಂಗಿ, ಮತಿಷಾ, ಮಾತೃಕಾ, ಮೌಲ್ಯ, ಮೌಮಿತಾ, ಮೌನಿ, ಮೌನಿತಾ, ಮೌರ್ಯ, ಮಾಯಾ, ಮಾಯಾಂಷಿ, ಮೈರಾ..

New ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಮಯೂಖಿ, ಮಯೂರ , ಮಯೂರಾಕ್ಷಿ , ಮಯೂರಿ , ಮಯೂರಿಕಾ, ಮೇದಿನಿ, ಮೇಧಸ್ವಿ, ಮೇಧ್ಯ, ಮೀನಾ , ಮೀನಾಕ್ಷಿ, ಮಿತಾ, ಮೇಘಾ, ಮೇಘಲ್, ಮೇಘನಾ, ಮೇಘವಿ, ಮೇಘಮಾಲಾ, ಮೇಕಲಾ, ಮೇನಕಾ, ಮೇನುಕಾ, ಮಿಹಿಕಾ, ಮಿಹಿರಾ, ಮಿಕ್ಷಾ, ಮಿಲಿಕಾ, ಮಿಲಿಶಾ, ಮಿಲ್ನಾ , ಮಿಲೋನಿ , ಮೀನಾ, ಮೀನಾಕ್ಷಿ, ಮಿನರ್ವ,ಮಿನಿ , ಮಿನ್ನಿ, ಮಿನೋಲಿ, ಮೀರಾ, ಮಿರಾಲಿ..

ಮಿರ್ಜಾ, ಮಿರೋಶಾ, ಮಿರ್ತಿಕಾ, ಮಿಷಾ, ಮಿಶಾಲಿನಿ, ಮಿಶಿಕಾ , ಮಿಶಿಲಾ, ಮಿಶಿತಾ, ಮಿಷ್ಕಾ, ಮಿಶ್ರಿ, ಮಿಶ್ರಿತಾ, ಮಿಷ್ಟು, ಮಿಥಿ ಮಿಥುನ, ಮೋಹನ, ಮೋಹಿತಾ, ಮೋಹಿನಿ, ಮೋಹಿಷಾ, ಮೋಕ್ಷ, ಮೋಕ್ಷ, ಮೋನಾ, ಮೊನಾಲಿಸಾ, ಮೋನಿಶಾ, ಮೋನಿಕಾ, ಮೋಶಿಕಾ, ಮೋತಿಕಾ, ಮೋನಿಕಾ, ಮೌತಿಕ್ತಾ, ಮೋಯನಾ, ಮೃದು, ಮೃದುಲಾ ಮೃದುಕಾ, ಮೃಗಾಕ್ಷಿ, ಮೃಗನಯನಿ, ಮೃಣಾಲಿ, ಮೃಣಾಲಿಕಾ, ಮೃಣಾಲಿನಿ, ಮೃದಿಕಾ, ಮೃದಿನಿ, ಮೃದುಲಾ, ಮೃಗ, ಮೃಗ್ಯ, ಮೃಣಾಲಿ, ಮೃಣಾಲಿಕಾ, ಮೃಣಾಲಿನಿ.

ಮೃತಿಕಾ, ಮರುತ್ಸ, ಮುದಿತಾ, ಮುದ್ರಿಕಾ, ಮುಗ್ಧ, ಮುಕ್ತಾ, ಮುಕ್ತಾಂಗಿ, ಮುನಾಲಿ, ಮುತ್ತುಲಕ್ಷ್ಮಿ, ಮುತ್ತುಮಾಳ್, ಮೈಷಾ, ಮೈಥಿಲಿ, ಮಿತ್ರಾದೇವಿ, ಮೌನಿ, ಮೌನ, ಮೌನಿಕಾ, ಮೌನಿಕಾ ರಾಣಿ, ಮಹಾನ್ಯ.

ಇದಿಷ್ಟು ಮ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು, ನಿಮ್ಮ ಮಗುವಿಗೆ ಇಷ್ಟ ಆಗುವ ಹೆಸರನ್ನು ಆಯ್ಕೆ ಮಾಡಿ.