400+ New ಪ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter p
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಕಾಲ ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ...