ವೆಸ್ಟ್ ಇಂಡೀಸ್ ಆಟಗಾರರ ಹೆಸರುಗಳು ಭಾರತೀಯವಾಗಿವೆ ಏಕೆ? ನಮ್ಮ ಪದ್ಧತಿಯಂತೆ ಮದುವೆಯಾಗುವ ಹಿಂದಿನ ರೋಚಕತೆ ಏನು?
ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ದೇಶಗಳ ನಡುವೆ ಟಿ 20 ಪಂದ್ಯಗಳು ನಡೆದವು. ಈ ಸರಣಿ ಭಾರತ 2-1 ಅಂತರದಿಂದ ಗೆದ್ದು ಬೀಗಿತು. ಕ್ರಿಕೆಟ್ ಎಂದಾಗ ವೆಸ್ಟ್ ಇಂಡೀಸ್ ತಂಡಕ್ಕೆ ತುಂಬಾ ಮಹತ್ವವಿದೆ....