ನಟ ವಿಜಯ್ ಸೇತುಪತಿಗೆ ಕಿಕ್ (ಒದೆ) ಕೊಟ್ಟವನಿಗೆ ಬಹುಮಾನವಾಗಿ ಕೊಟ್ಟರು ನಗದು ಹಣ; ಯಾಕೆ ಏನಿದರ ಹಿಂದಿನ ಕಾರಣ….
ಈ ವಾರದ ಪ್ರಾರಂಭಕ್ಕೆ ತಮಿಳ್ ಸೂಪರ್ ಸ್ಟಾರ್ ಮತ್ತು ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಮೇಲೆ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಏರ್ಪೋರ್ಟ್ನಲ್ಲಿ ವ್ಯಕ್ತಿಯೊಬ್ಬನು ನಟ ವಿಜಯ್ ಸೇತುಪತಿ ಅವರ...