ಚೇಳು ಮತ್ತು ಹಾವಿನ ವಿಷ ಮಾರಿ ಈತ ಆಗಿದ್ದು ಕೋಟ್ಯಾಧಿಪತಿ…ಓದಿದ ಮೇಲೆ ನಿಮಗೂ ಕೂಡ ಆಶ್ಚರ್ಯವೆನಿಸದೆ ಇರದು…
ನಮ್ಮ ಭಾರತದಲ್ಲಿ ತರಕಾರಿ ಹಾಗು ಬೇಸಾಯ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡಿದವರು ಇದ್ದಾರೆ. ಈ ವಿಚಿತ್ರ ಜಗತ್ತಿನಲ್ಲಿ ಇನ್ನು ಕೆಲವರು ಹೀಗೂ ಇದ್ದಾರೆ ಹಾವಿನ ಹಾಗು ಚೇಳಿನ ವಿಷ ಮಾರಿ ಲಕ್ಷ ಲಕ್ಷ...