VIDEO : ಕೋವಿಡ್ ಪತ್ತೆಗೆ ಶ್ವಾನ ಬಳಕೆ! ಆಸ್ಪತ್ರೆ – ಏರ್ ಪೋರ್ಟ್ ಗಳಲ್ಲೂ ನಾಯಿಗಳನ್ನು ಬಳಸಲಾಗುತ್ತಿದೆ!
ಇಲ್ಲಿ ಎರಡು ವಿಡಿಯೊ ಇದ್ದು, ಅವುಗಳನ್ನು ನೋಡುವ ಮೊದಲು ಈ ಮಾಹಿತಿ ಓದಿ… ಇದೊಂದು ಪರಿಣಾಮಕಾರಿ ಪ್ಲಾನ್ ಆಗಿದ್ದು, ಅತ್ಯಂತ ಸುಲಭವಾಗಿ ಹಾಗೂ ಅತೀ ಶಿಘ್ರದಲ್ಲಿ ಕರೊನ ರೋಗಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಈ ನಿಟ್ಟಿನಲ್ಲಿ...