Video: ತಲೆ ಮೇಲೆ ಹಾರಾಡುತ್ತಿರುವ ಬೆಲೆಬಾಳುವ ಡ್ರೋನ್ ಕ್ಯಾಮೆರಾಗೆ ಹಠಾತ್ ಹಿಡಿದು ನೀರು ಕುಡಿಸಿದ ಆಕ್ಟಿವ್ ಮರಿ ಮೊಸಳೆ…
ಸೋಶಿಯಲ್ ಮೀಡಿಯಾ ಜಗತ್ತು ನಿಜಕ್ಕೂ ಅದ್ಭುತವಾಗಿದೆ. ಇದು ಎಲ್ಲ ವಯಸ್ಸಿನವರಿಗೆ ಅವರವರ ಇಷ್ಟದ ಪ್ರಕಾರ ಕಂಟೆಂಟ್ ತಂದು ಕೊಡುತ್ತದೆ ಅಥವಾ ತೋರಿಸುತ್ತದೆ. ಸೋಶಿಯಲ್ ಮೀಡಿಯಾ ಎಂದರೆ ಸಖತ್ ಮಸಾಲೆಯ ರುಚಿಕಟ್ಟಾದ ಅಡುಗೆ ಇದ್ದ ಹಾಗೆ....