ಪ್ಲೇಆಫ್‌ಗೆ ಮೊದಲು ಆರ್‌ಸಿಬಿ ಈ 3 ದೊಡ್ಡ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು, ಅಂದರೆ ಮಾತ್ರ ಈ ಸಲ ಕಪ್ ನಮ್ದೇ!
ಈ ವರ್ಷ ಐಪಿಎಲ್ 2021 ರಲ್ಲಿ ಭಾರತೀಯ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಾಧನೆ ಹೆಚ್ಚು ಉತ್ತಮವಾಗಿದೆ. ಋತುವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ ಆರ್‌ಸಿಬಿ ತಂಡವು ಮೊದಲ ಕೆಲವು...