ಜಗತ್ತಿನ ಶ್ರೀಮಂತ ಹೂಡಿಕೆದಾರರಾದ ವಾರೆನ್ ಬಫೆಟ್ ತಮ್ಮಲ್ಲಿರುವ ಎಲ್ಲ ಚಿನ್ನವನ್ನು ಮಾರಾಟ ಮಾಡಿದ್ದಾರೆ? ಇದರ ಪರಿಣಾಮ ಏನಾಗಬಹುದು?
ಭಾರತೀಯರು ಚಿನ್ನವನ್ನು ಎಷ್ಟೊಂದು ಇಷ್ಟಪಡುತ್ತಾರೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಬೇರೆ ಮುಂದುವರೆದ ದೇಶಗಳಲ್ಲಿ ಅಥವಾ ಶ್ರೀಮಂತ ದೇಶಗಳಲ್ಲಿ ಚಿನ್ನಕ್ಕೆ ಅಷ್ಟೊಂದು ಬೆಲೆ ನೀಡುವುದಿಲ್ಲ, ಮತ್ತು ಅಲ್ಲಿಯ ಜನರಿಗೆ ಚಿನ್ನದ ಆಭರಣಗಳನ್ನು ತೊಟ್ಟುಕೊಳ್ಳುವ ಹವ್ಯಾಸ...