Posts by admin

ಗೂಗಲ್ ಮ್ಯಾಪ್ ನಂಬಿ ಶಾರ್ಟ್ ಕಟ್ ದಾರಿಗೆ ಹೋದ, ಪ್ರಾಣಾನೆ ಕಳೆದುಕೊಂಡ!

ಸದ್ಯ ಮೊದಲಿಗಿಂತಲೂ ವಾಹನಗಳ ಸಂಖ್ಯೆ ತುಂಬಾ ಹೆಚ್ಚಾಗಿವೆ. ಅದರಂತೆ ಜನರ ಓಡಾಟವೂ ಸಹಿತ ಹೆಚ್ಚಳವಾಗಿದೆ. ಜೊತೆಗೆ ಖಾಸಗಿ ವಾಹನಗಳ ಸಂಖ್ಯೆ ಮಿತಿಮೀರಿದೆ. ಹೀಗಾಗಿ ಪ್ರವಾಸದಲ್ಲಿರುವ, ತಿರುಗಾಡುವ ಹೆಚ್ಚಿನ ಸಂಖ್ಯೆಯ ಜನರು ತಾವು ಹೋಗಬಯಸುವ ಸ್ಥಳಗಳಿಗೆ...

ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಅಮಿತಾಬ್ ಬಚ್ಚನ್ ತನ್ನ ತಂದೆಯ ಕನಸಿನ ‘ಈ’ ಮನೆಯನ್ನು ಖರೀದಿಸಲು ಇನ್ನೂ ಸಾಧ್ಯವಾಗಿಲ್ಲ, ಏಕೆಂದರೆ..

ಬಿಗ್ ಬಿ, ಮಹಾನಾಯಕ, ಶಹೆಂಶಃ, ಶತಮಾನದ ಸೂಪರ್ಸ್ಟಾರ್ ಹೀಗೆ ಅನೇಕ ಬಿರುದುಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡವರು ಅಮಿತಾಬ್ ಬಚ್ಚನ್. ತಮ್ಮ ಜೀವನದುದ್ದಕ್ಕೂ ಅನೇಕ ಏರಿಳಿತಗಳನ್ನು ಕಂಡು ಅವುಗಳಿಂದ ಯಶಸ್ವಿಯಾಗಿ ಪಾರಾಗಿ ಇವತ್ತು ಸಾವಿರಾರು ಕೋಟಿಗಳ...

ಕಾರು ಕೊಳ್ಳುವವರಿಗೆ 65 ಸಾವಿರ ರೂ.ಗಳ ವರೆಗೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದ ಟಾಟಾ ಮೋಟಾರ್ಸ್: ಆಸಕ್ತಿಯುಳ್ಳವರಿಗೆ ಕಾರು ಕೊಳ್ಳಲು ಇದೇ ಸಕಾಲ

ಟಾಟಾ ಮೋಟರ್ಸ್ ತನ್ನ ಸ್ಟಾಕನ್ನು ಖಾಲಿ ಮಾಡಲು ವರ್ಷಾಂತ್ಯದ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ರೀತಿಯ ರಿಯಾಯಿತಿಯ ಪ್ರಮುಖವಾದ ಉದ್ದೇಶವು ಹೊಸ ಗ್ರಾಹಕರನ್ನು ಹೆಚ್ಚು ಹೆಚ್ಚು ಆಕರ್ಷಿಸುವುದು ಹಾಗೂ ಉಳಿದಿರುವ ದಾಸ್ತಾನನ್ನು ಆದಷ್ಟು...

1 ಜನವರಿ 2021 ರಿಂದ ATM ಕಾರ್ಡ್ ಗಳಿಗೆ ಜಾರಿಯಾಗಲಿದೆ ಹೊಸ ನಿಯಮಗಳು; ಹೊಸ ನಿಯಮಗಳು ಪ್ರಕಟಿಸಿದ RBI

ನವದೆಹಲಿ:- ಕೋರೋನಾ ಕಾರಣದಿಂದ ದೇಶದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಮುಗ್ಗರಿಸಿತ್ತು. ಲಾಕ್ ಡೌನ್ ನಂತರ ಪರಿಸ್ಥಿತಿ ಈಗ ಸುಧಾರಿಸುತ್ತಿದೆ. ಸದ್ಯ ಆರ್ಥಿಕ ವ್ಯವಸ್ಥೆಯ ವೃದ್ಧಿ ದರದಲ್ಲಿ ಹೆಚ್ಚಳವಾಗುವ ಅಂದಾಜು ಅರ್ಥ ತಜ್ಞರಿಂದ ವ್ಯಕ್ತ ಮಾಡಲಾಗಿದೆ....

ನೀಲಿ ಹಾಗೂ ಕೆಂಪು ಬಣ್ಣದ ರೈಲ್ವೆ ಕೋಚ್ ಗಳನ್ನು ನೋಡಿದ್ದೀರಲ್ಲವೇ? ಹಾಗಿದ್ದರೆ ಅವುಗಳ ನಡುವಿನ ವ್ಯತ್ಯಾಸ ಗೊತ್ತಾ?

ರೈಲುಗಳು ನಮ್ಮ ಜೀವನದ ಒಂದು ಮಹತ್ವವಾದ ಭಾಗವಾಗಿದೆ ರೈಲ್ವೆಯು ಜನಸಂಚಾರದ ಬಹುದೊಡ್ಡ ವ್ಯವಸ್ಥೆ ಕೂಡ ಆಗಿದೆ. ಬಹುಶಃ ರೈಲಿನಲ್ಲಿ ಸಂಚರಿಸುವಷ್ಟು ಜನರು ಬೇರಾವುದೇ ಸಾರಿಗೆ ಮಾಧ್ಯಮಗಳ ಮೂಲಕ ಸಂಚರಿಸುವುದಿಲ್ಲ ಎಂದೇ ಹೇಳಬಹುದು. ಇಷ್ಟೊಂದು ಮಹತ್ವಪೂರ್ಣವಾದ...

ಕಾಲುಷ್ಯದ ಪರಿಣಾಮವಾಗಿ ಆವಾಸ ಸ್ಥಾನ ಕಳೆದುಕೊಂಡ ಜೀವಿಗಳು: ಭಯಾನಕ ಚಿತ್ರಣವೊಂದು ಕಂಡು ಬೆರಗಾದ ವಿಜ್ಞಾನಿಗಳು

ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ವಾಸಿಸುವ ಮುದ್ದಾದ ಹಾಗೂ ಮುಗ್ಧ ಜೀವಿಗಳಾಗಿರುವ ವಾಲ್ರಸ್ ಗಳು ಅಕ್ಷರಶಃ ನಿರಾಶ್ರಿತವಾಗುತ್ತಿವೆ‌. ಈ ಜೀವಿಗಳು ತಮ್ಮ ಮೂಲಸ್ಥಾನವನ್ನು ಬಿಟ್ಟು ಆಶ್ರಯಕ್ಕಾಗಿ ಹೊಸ ಜಾಗವನ್ನು ಹುಡುಕಿಕೊಂಡು ಬರುವಂತಾಗಿದೆ. ಇತ್ತೀಚಿಗೆ ರಷ್ಯಾದ...

ಡೈನೋಸಾರ ವೇಷ ಧರಿಸಿ ಮೊಸಳೆ ಮುಂದೆ ನಿಂತ ವ್ಯಕ್ತಿ; ಮುಂದೇನಾಯಿತು ನೋಡಿ ಈ ವೈರಲ್ Video

ಮೊಸಳೆಗಳು ಅಂದ್ರೆ ಸಹಜವಾಗಿಯೇ ಭಯವನ್ನು ಹುಟ್ಟಿಸುವ ಜೀವಿಗಳು. ಮೊಸಳೆ ಎಂದರೆ ಸಾಮಾನ್ಯವಾಗಿ ಜನ ಭಯಪಡೋದನ್ನ ಗಮನಿಸಿದ್ದೇವೆ ಕೂಡಾ. ಮೊಸಳೆಗಳನ್ನು ನೋಡಿದರೆ ಒಂದು ರೀತಿಯ ಭಯ ತನಗೆ ತಾನೆ ಹುಟ್ಟಿಕೊಳ್ಳುತ್ತದೆ. ಇನ್ನು ಮೊಸಳೆಯ ಬಾಯಿಗೆ ಸಿಕ್ಕ...

ಜ್ಯೂ ಧರ್ಮಿಯರು ವಿಶ್ವದಲ್ಲೇ ಎಲ್ಲಕ್ಕೂ ಯಶಸ್ವಿ ಹಾಗೂ ಶ್ರೀಮಂತರಾಗಿರಲು ಕಾರಣವೇನು?

ಭಾರತದಲ್ಲಿ ಹೆಚ್ಚು ಶ್ರೀಮಂತರು ಯಾರು ಎಂದರೆ ನಮ್ಮೆಲ್ಲರ ಕಣ್ಣುಗಳ ಮುಂದೆ ಥಟ್ಟನೆ ಮಾರವಾಡಿ ಮತ್ತು ಪಾರಸಿಗಳೇ ಬಂದು ನಿಲ್ಲುತ್ತಾರೆ. ಇವರು ಸ್ವಯಂ ಕಷ್ಟದಿಂದ ತಮ್ಮ ಬಿಜಿನೆಸ್ ನಲ್ಲಿ ಒಳ್ಳೆಯ ಸ್ಥಾನವನ್ನು ಪ್ರಸ್ತಾಪಿಸುತ್ತಾರೆ. ಹಾಗೆಯೇ ದೇಶದ...

“ಮ್ಯಾಕ್ಸ್ ವೆಲ್ IPL ಗೆ ಕೇವಲ ಮನರಂಜನೆ ಮತ್ತು ಪುಕ್ಕಟೆ ‘ಎಣ್ಣೆ’ ಕುಡಿಯಲು ಬರುತ್ತಾನೆ!”

ಕಳೆದ ಐಪಿಎಲ್ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಅವರ ಆಟ ಅಷ್ಟೇನು ಗಮನ ಸೆಳೆಯುವಂತದ್ದು ಇರಲಿಲ್ಲ. ಏಕೆಂದರೆ ಅವರ ಆಟವೇ ಅದ್ಭುತವಾಗಿದೆ. ಆ ಆಟದ 20 ಪ್ರತಿಶತವೂ ದುಬೈಯ ಮೈದಾನಗಳಲ್ಲಿ ಕಂಡುಬರಲಿಲ್ಲ. ಹೀಗಾಗಿ ಸೆಹ್ವಾಗ್ ಹಿಡಿದು ಅನೇಕರು...

“ಅರ್ಜುನ್ ಕಪೂರ್ ಅವರ ಮಗುವಿಗೆ ತಾಯಿಯಾಗುವಳೆ 47 ವರ್ಷದ ಮಲೈಕಾ?” ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ಬಾಲಿವುಡ್ ನಟಿ ಮಲೈಕಾ ಅರೋರಾ

ಬಾಲಿವುಡ್ ನಲ್ಲಿ ಹಳೆಯ ಸಂಬಂಧಗಳು ಬ್ರೇಕ್ ಅಪ್ ಆಗುವದು, ಮತ್ತು ಹೊಸ ಸಂಬಂಧಗಳು ಪ್ಯಾಚ್ ಅಪ್ ಆಗುವದು ಸದಾ ನಡೆದೇ ಇರುತ್ತದೆ. ಒಬ್ಬರ ಹೆಂಡತಿ ಇನ್ನೊಬ್ಬರಿಗೆ, ಒಬ್ಬಳ ಗಂಡ ಇನ್ನೊಬ್ಬಳ ಜೊತೆಗೂಡುವದು ಅಲ್ಲಿ ಹೊಸ...