Video; ಸ್ಪೈಡರ್ ಮ್ಯಾನ್ ಅಲ್ಲ, ಸ್ಪೈಡರ್ ಮಂಕಿ ತನ್ನ ಮರಿಯನ್ನು ಎತ್ತರದಲ್ಲಿ ಮರದಿಂದ ಮರಕ್ಕೆ ಸಾಗಿಸಲು ತೆಗೆದುಕೊಂಡ ರಿಸ್ಕ್ ನೋಡಿ…!
ನಿಸರ್ಗ ಮತ್ತು ನಿಸರ್ಗದಲ್ಲಿಯ ಪ್ರತಿಯೊಂದು ಜೀವಿಗಳ ಜೀವನ ತುಂಬಾ ರೋಚಕತೆಯಿಂದ ಕೂಡಿದೆ. ಅದರಲ್ಲೂ ನಮ್ಮ ಪೂರ್ವಜನಾದ ಮಂಗನ ಆಟಗಳಂತೂ ತೀರ ಕುತೂಹಲದಿಂದ ಕೂಡಿವೆ. ಇಲ್ಲಿ ನೋಡಲಿರುವ ವಿಡಿಯೋದಲ್ಲಿಯೂ ಮಂಗನ ಈ ಕೆಲಸ ತುಂಬಾ ಕುತೂಹಲವನ್ನು...