ರಾಮಾಯಣದ ಹನುಮಾನ ಪಾತ್ರಧಾರಿ ಎಲ್ಲಕ್ಕೂ ದುಬಾರಿ ನಟ, ತನ್ನ ಪಾತ್ರಕ್ಕೆ ತೆಗೆದುಕೊಂಡ ಇಷ್ಟೊಂದು ದೊಡ್ಡ ಮೊತ್ತ!!
ಇಂದಿನ ಲಾಕ್ಡೌನ್ ಕಾಲದಲ್ಲಿ ಮತ್ತೆ ಮರು ಪ್ರಸಾರ ವಾಗುತ್ತಿರುವ ರಾಮಾನಂದ ಸಾಗರ್ ಅವರ ರಾಮಾಯಣವು ಅಂದಿನ ಕಾಲದಲ್ಲಿ ತುಂಬಾ ಮೆಚ್ಚಿಗೆ ಪಡೆದ ಧಾರಾವಾಹಿ ಯಾಗಿದೆ. ಅಂದಿನ ಕಾಲದಲ್ಲಿಯೇ ಇದರ ಟಿ ಆರ್ ಪಿ ಯಾವ...