200+ ಯ ಅಕ್ಷರದ ಗಂಡು ಮಗುವಿನ ಹೆಸರುಗಳು | Baby boy names starting with letter Y
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ.ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ.ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ.ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ಯ ಅಕ್ಷರದ ಗಂಡು ಮಗುವಿನ ಹೆಸರುಗಳು ತಿಳಿಸುತ್ತೇವೆ ನೋಡಿ..

ಯ ಅಕ್ಷರದ ಗಂಡು ಮಗುವಿನ ಹೆಸರುಗಳು
ಯ ಅಕ್ಷರದ ಗಂಡು ಮಗುವಿನ ಹೆಸರುಗಳು
ಯಾಚನ್, ಯದಿಂದರ್, ಯಾಗ್ನಿಕ್, ಯಾನ್, ಯಶ್ವಾನ್, ಯಥಾತ್, ಯಭನ್, ಯಭ್ಯಾ, ಯಚನ್, ಯದ್ಬ್, ಯದಂತ್ರ, ಯದ್ನ್ಯಾ, ಯಾದವ್, ಯದ್ವೇಂದ್ರ, ಯದ್ವ, ಯಾದವ್, ಯದು, ಯಾದನ್ಯ, ಯದ್ನ್ಯೇಶ್, ಯದು, ಯದುಮಣಿ, ಯದುನಂದನ್, ಯದುಪತಿ ಯದುರಾಜ್, ಯದುತಂ, ಯದುವೀರ್, ಯದ್ವೇಶ್, ಯಜ್ಞ, ಯಜ್ಞ, ಯಜ್ಞೇಶ್, ಯಜ್ಞೇಶ್ವರ, ಯಜ್ಞಿಕ್, ಯಜ್ಞಿತ್, ಯಜ್ಞ, ಯಜ್ಞಸೇನ, ಯಜ್ಞೇಶ್, ಯಜ್, ಯಜನ್, ಯಜಸ್, ಯಜತ್, ಯಜಿನ್, ಯಜ್ಞೇಶ್, ಯಜು, ಯಜುರ್, ಯಕ್ಷ ಯಜುರ್ವ, ಯಕ್ಷಿನ್, ಯಕ್ಷಿತ್..
ಯಮನ್, ಯಮಿರ್, ಯಮಿತ್, ಯಮ್ಜಿತ್, ಯಮ್ನಿಶ್, ಯಂಚಿತ್, ಯನಿಶ್, ಯಶ್, ಯಶಕ್, ಯಶಲ್, ಯಶನ್, ಯಶರ್, ಯಶದೀಪ್, ಯಶೇಶ್, ಯಶನ್, ಯಶಿತ್, ಯಶಿತ್, ಯಶ್ಮಿತ್, ಯಶೋದೇವ್ ಯಶೋಧನ್, ಯಶೋಧರ್, ಯಶೋಧರ, ಯಶೋಹನ್, ಯಶೋವರಂ, ಯಶೋವರ್ಧನ, ಯಶೋವರ್ಮನ್, ಯಶಪಾಲ್, ಯಶರಾಜ್, ಯಶಸ್, ಯಶಕರನ್, ಯಶಸ್ವಿ, ಯಶಸ್ರಿ, ಯಶಸ್ವ, ಯಶವನ್, ಯಶವನ್, ಯಶವರ್ಧನ್, ಯಶವಸಿ, ಯಶವೀರ್, ಯಶಸ್ವಿ, ಯಶವ, ಯಶವ, ಯಶವ, ಯಶವಂತ.
ಯ ಅಕ್ಷರದ ಹೆಸರುಗಳು
ಯಸ್ವಿನ್, ಯತನ್, ಯತೇಶ್, ಯಥಾರ್ಥ್, ಯಥವನ್, ಯತೀಶ್, ಯತಿ, ಯತ್ನ, ಯತ್ನೇಶ್, ಯತ್ನಿಕ್, ಯಾತ್ರಾ,ಯಶವಂತ್, ಯೋಚನ್, ಯೋಧಿನ್, ಯೋಗ, ಯೋಗದೇವ್, ಯೋಗಜ್, ಯೋಗ, ಯೋಗಾನಂದ್, ಯೋಗ್ನಿದ್ರಾ, ಯೋಗಾಂಶ್, ಯೋಗಾಂಶು, ಯೋಗರಾಜ್, ಯೋಗ್, ಯೋಗದೇವ್, ಯೋಗೇಂದ್ರ, ಯೋಗೇಶ್, ಯೋಗೇಶ್‌ಪಾಲ್, ಯೋಗೇಶ್ವರನ್, ಯೋಗೀಶ್ವರನ್, ಯೋಗಿ, ಯೋಗಿ, ಯೋಗೀನ್, ಯೋಗಿರಾ
ಯುವ್, ಯುವ, ಯುವಲ್, ಯುವಂ, ಯುವನ್, ಯುವಾನ್ಶ್, ಯುವಂತ್, ಯುವರಾಜ್, ಯುವೆನ್, ಯುವಿ, ಯುವಿಕ್, ಯುವಿನ್, ಯುವನಾಥ್, ಯುವನವ್, ಯುವಿಕ್, ಯುವರಾಜ್, ಯುವರಾಮ್.. ಇಷ್ಟು ಹೆಸರುಗಳಲ್ಲಿ ನಿಮ್ಮ ಮಗುವಿಗೆ ಸರಿ ಹೊಂದುವಂಥ, ನಿಮಗೆ ಇಷ್ಟ ಆಗುವಂಥ ಹೆಸರನ್ನು ಆರಿಸಿ..