ಬೆಸ್ಟ್ 300+ ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with H

ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಮಕ್ಕಳು ಇದ್ದ ಮನೆ ಸಂತಸದ ಬುತ್ತಿ ಎಂದರೆ ತಪ್ಪಾಗಲಾರದು.ಇನ್ನೂ ಯಾವ ಮನೆಯಲ್ಲಿ ಮಕ್ಕಳ ನಿಸ್ವಾರ್ಥ ನಗು ಹಾಗೂ ಮುದ್ದಿನ ತೊದಲು ಮಾತುಗಳು ಸದ್ದು ಮಾಡುತ್ತಿರುತ್ತದೆ ಆ ಮನೆಯಲ್ಲಿ ಯಂತಹ ಕಷ್ಟ ಹಾಗೂ ಯಾವ ಸಂದರ್ಭ ಬಂದರೂ ಕೂಡ ಆ ಮಕ್ಕಳು ನಗು ನೋಡುತ್ತ ಆಟಪಟಗಳ ನಡುವೆ ಸಮಯ ಕಳೆಯುತ್ತಿದ್ದರೆ ಎಂತಹ ಕಷ್ಟಗಳು ಕೂಡ ಮರೆಸುವಂತೆ ಶಕ್ತಿ ಆ ಮಗುವಿನಲ್ಲಿ ಇರುತ್ತದೆ. ಆ ಮಗುವಿಗೆ ಪೋಷಕರೂ ಕೊಡುವ ಅದ್ಬುತ ಉಡುಗೊರೆ ಎಂದ್ರೆ ಅದು ಹೆಸರು. ಆ ಮಗುವಿನ ಹೆಸರು ಹುಡುಕಲು ಮೂದಲು ಪುಸ್ತಕಗಳನ್ನು ಜಾಲಡಬೇಕಿತ್ತು. ಆದರೆ ಈಗ ತಮ್ಮ ಕೈಯಲ್ಲಿ ಇರುವ ಪುಟ್ಟ ಸಾಧನ ದಿಂದಲೇ ಹೆಸರುಗಳ ಅರ್ಥ ಗಳೊಂದಿಗೆ ಹೆಸರು ಹುಡುಕ ಬಹುದಾಗಿದೆ.ಹಾಗಾಗಿ ಇಂದು ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಸುತ್ತೇವೆ ನೋಡಿ..

ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

 

ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಹಂಸ, ಹರಿಣಿ, ಹಿಮಾನಿ, ಹರ್ಷ, ಹರಿತಾ, ಹಂಸಿನಿ, ಹಂಸಿಕಾ, ಹರ್ಷಿ, ಹರ್ಷಿತಾ, ಹಾಸಿನಿ, ಹೃದಯ, ಹರ್ಷಿ, ಹೆತ್ವಿ, ಹಾಸಿನಿ, ಹೇಮಲತಾ, ಹರ್ಷಿಕಾ, ಹರಿತಾ, ಹರಿತಾ, ಹಿತಾ, ಹೇಮಲತಾ, ಹಂಸಜಾ, ಹರಿತಿ, ಹವಿನಾ, ಹೇಮಾಂಗಿ, ಹೀರಾ, ಹಿತಾ, ಹಾರಿಕಾ, ಹಸ್ತಿ, ಹನಿ, ಹೇಮಾ ಮಾಲಿ,ಹನೀಸಿ,ಹೆಮಿನಾ,ಹರಿಣಿ, ಹಿಮಾಲಿ, ಹಿತೈಷಿ, ಹರಿಣಿ, ಹರ್ಷಾ..

ಹೇಮಾನಿ, ಹಂಸಿಕಾ, ಹನ್ಸಿತ, ಹರ್ಷದಾ, ಹರಿಣಿ, ಹೀರಾ, ಹೃಷಿತಾ, ಹರ್ಷಿತ್, ಹವೀಸಾ, ಹೇಮಾಕ್ಷಿ, ಹೇನಿಶಾ, ಹರ್ಷಿತಿ, ಹಸಿತಾ, ಹಿತಸಾ, ಹೀನು, ಹಂಸುಜಾ, ಹಿತೈಷಿ, ಹಸಿತಾ, ಹೈಮಿನಿ, ಹಿತ ಹರಿತ್ರಾ, ಹಿತಿಶಾ, ಹಸಂತಿ, ಹೇಮಾ ಲಕ್ಷ್ಮಿ, ಹರ್ಷಿಯಾ, ಹರ್ಷಿತ್, ಹನ್ನಾ, ಹಸ್ವಿತಾ, ಹೇಮಾಲಿ, ಹರ್ಷ, ಹರ್ಥನಾ, ಹಂಸುಜಾ, ಹರ್ಷಿಣಿ, ಹೆಮ್ಮಿನಿ, ಹಸಂತಿ, ಹೇಮಾ, ಹಶಿತಾ, ಹೃದಯಾ, ಹಿತ,ಹ್ರಿಯಾ, ಹಂಸುಜಾ, ಹವಿಶೀ, ಹಾರ್ದಿಕಾ, ಹರಿಪ್ರಿಯಾ, ಹರ್ಷಾ, ಹಿತೇಶಿ..

ಇದನ್ನೂ ಓದಿ: Best 250+ ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು

ಹರ್ಷಿಜಾ, ಹೃದಿಕಾ, ಹಸ್ವಿತಾ, ಹೃತಿಶಾ, ಹೇಮಾನ್ಯ, ಹಂಸಿನಿ, ಹೇಮಾಶ್ರೀ, ಹಂಶಿ, ಹೀಯಾ, ಹೇಶಿಕಾ, ಹೇಮಾಕ್ಷಿ, ಹೇಶಿತಾ, ಹಂಸಿಕಾ, ಹೃದಿಧಾ, ಹರಿದ್ರಾ, ಹರ್ಷಿಣಿ, ಹರ್ಷಿತಾ, ಹಿರಣ್ಮಯಿ, ಹಿಮಾನಿ, ಹರಿತಹರಿತಾ, ಹಿತ, ಹೇಮಲತಾ, ಹರ್ಷಿತ, ಹಂಸಜ, ಹಾಸ್ಯ, ಹಂಶಿಕಾ, ಹರಿಣೀ, ಹಂಸಿತಾ, ಹರ್ಷಿತ, ಹೃತಾ, ಹೇಮಾಕ್ಷಿ..

ಹನಿ, ಹೇಶಾನಿ, ಹಂಗಾಮಿ, ಹರ್ಷಿಣಿ, ಹನೀಷಾ, ಹಿತೈಷ್, ಹರಿಣ, ಹರಿತ್ರಾ, ಹಸ್ವಿತಾ, ಹರ್ಷ, ಹಂಸುಜಾ, ಹಂಸ್ವಿಕ್, ಹಿಮಾ, ಹೃಧಿಕಾ, ಹಸ್ತಿ, ಹನಿತಾ, ಹರಣಿ, ಹರ್ಷಿತಾ ಹೇಮಾನ್ಯ, ಹೃತಿಶಾ, ಹರೀತಿ, ಹಿತಾಶಾ, ಹನಾ, ಹೇಮಾನ್ಯ, ಹಿಮಾ, ಹರ್ಷಿತಾ, ಹರ್ಶಾಲಿ, ಹೃದಾಂಶಿ, ಹರ್ಷನಾ, ಹೇಮಾಮಾಲಿನಿ, ಹಸಿತಾ, ಹಂಸಿಕಾ, ಹೇಮೇಂದ್ರ, ಹರ್ಸಿಮ್ರಾನ್, ಹೈಮಾವತಿ, ಹೆಕೆಲಾನಿ..

ಹ ಅಕ್ಷರದ ಹೆಸರುಗಳು

ಹರ್ಷಪ್ರಿಯಾ, ಹಾವಿನಿ, ಹಿತ, ಹರ್ಮ್ಯಾ, ಹಿಮಾಂಶಿ, ಹರ್ಷಿಣಿ, ಹಿಮಾನಿ, ಹಸ್ನಾ, ಹೇಮಾಕ್ಷಿ, ಹಾಸಿನಿ, ಹೃತಿ, ಹವೀಸಾ, ಹರ್ಷಿ, ಹಂಸಿನಿ, ಹರ್ಷಿತ, ಹೈಮಿನಿ, ಹೇಮಾಂಬರ, ಹನಿಯ, ಹರಿತಾ ಹಂಸಿನಿ, ಹೇಮಾಕ್ಷಿ, ಹೀದರ್, ಹೇಮನ್ಯಾ, ಹೃತಿಕಾ, ಹರಿಣಿ, ಹೀನು, ಹರ್ಷ, ಹಾಸಿನಿ, ಹಂಸ, ಹೇಮಿತಾ, ಹೇತಾ, ಹರಿತ್ರಾ, ಹೀಧಿ, ಹೃತಿಶಾ, ಹನ್ಸಿತಾ, ಹೇಮರೇಖಾ..

ಹಸಂತಿ, ಹಿಮಜಾ, ಹಾಸಿನಿ, ಹೆಮಿನಿ, ಹಸೀನಾ, ಹೃದಿಕಾ, ಹರ್ಷಿತಾ, ಹೇಮಾಲಿ, ಹವಿಶಾ, ಹರ್ಷ್ನಾ, ಹಂಸನಾರಿ, ಹಿತಾಹೇವನಿಕಾ, ಹರ್ವಿನಾ, ಹೇಮಾಲ್, ಹಿರುಣಾ, ಹಸ್ವಿಕಾ, ಹೃದಯಿ, ಹರಿಣಿಕಾ, ಹಂಸಿನಿ, ಹಿಮಾದ್ರಿ, ಹಂಸುಜಾ, ಹವಿನಾ, ಹೃಷಿತ್, ಹೆಥ್ವಿ, ಹೇಮಾಲಿ, ಹ್ರಾದಿನಿಹೃತ್ವಿಹೀಯಾ, ಹೇಮಾಲ್, ಹರಿಕಾ..

ಹ್ರಿಯಾ, ಹವ್ಯ, ಹೇಮಾನಿ, ಹರ್ಷ, ಹಿಮಾ, ಹಾರ್ದಿಕಾ, ಹಸ್ವಿಕಾ, ಹರ್ಷಿಣಿ, ಹರ್ಷಿತಾ, ಹಿತಾ, ಹೇಮಾವತಿ, ಹಿಮಾದ್ರಿ, ಹಸಿತಾ, ಹೇಮಾನಿ, ಹರಿಕಾ, ಹೃಧಿದಾ, ಹಸ್ವಿತಾ, ಹೃಸ್ತಿ, ಹಪ್ಸಾ, ಹೃಧಿ, ಹರ್ಷಿತ್, ಹೇಮಾವತಿ, ಹರ್ಷಿಣಿ, ಹೇಮಲ, ಹರ್ಷಿತ, ಹಂಸಿನಿ, ಹಂಸುಜಾ, ಹಿಮಿತ, ಹರಿಕಾ, ಹಿತಾಶಾ, ಹರಿಕಾ, ಹರ್ಷಿಣಿ, ಹಂಸನಾರಿ, ಹೇಮಾನ್ಯ..

ಹವಿಕಾ, ಹೃಷಿಕಾ, ಹವಿಲಾ, ಹರ್ಷಿತ್, ಹೀರಾ, ಹರ್ಷಿತ, ಹಸ್ವಿ, ಹರ್ಷ, ಹಿತ್ರಾ, ಹೈಮಿ, ಹಾಸಿನಿ, ಹರಿಪ್ರಿಯಾ, ಹಸ್ವಿಕಾ, ಹರ್ಷಣ್ಯ, ಹೃತಿ, ಹೃದಿತಾ..

ಇದಿಷ್ಟು ಹ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಇದ್ದು,, ನಿಮಗೆ ಇಷ್ಟ ಆಗುವ ಹೆಸರನ್ನು ನಿಮ್ಮ ಮಗುವಿಗೆ ಆಯ್ಕೆ ಮಾಡಿ..