Best 150+ ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter K
ಮಕ್ಕಳು ಇದ್ದ ಮನೆಯಲ್ಲಿ ಖುಷಿ ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲಾರದು. ಇನ್ನೂ ಹೊರಗಡೆ ಎಷ್ಟೇ ದಣಿದು ಬಂದಿದ್ದರು ಕೂಡ ಮನೆಗೆ ಬಂದು ಆ ಮುಗ್ದ ಮುಖ ಹಾಗೂ ನಿಷ್ಕಲ್ಮಶ ನಗು ಮಾಡಿದ ಕೂಡಲೇ ಎಲ್ಲವು ಮರೆಸುತ್ತದೆ. ಇನ್ನೂ ತಮ್ಮ ಪೋಷಕರೂ ಮೊದಲೆಲ್ಲಾ ತಮ್ಮ ಮುದ್ದಿನ ಮಕ್ಕಳಿಗೆ ಚೆಂದದ ಹೆಸರಿಡಲು ಪುಸ್ತಕಗಳನ್ನು ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಈಗಿನ ಪ್ರಪಂಚಕ್ಕೆ ಕುಳಿತಲ್ಲೇ ಎಲ್ಲವು ತಂದು ಒದಗಿಸುವ ಕಾಲದಲ್ಲಿ ಬದುಕಿದಂತೆ. ಹಾಗಾಗಿ ಈಗ ತಮ್ಮ ಮಕ್ಕಳಿಗೂ ಕೂಡ ಚೆಂದದ ಹೆಸರಿಡಲು ತಮ್ಮ ಮೊಬೈಲ್ ಮೂಲಕ ಎಲ್ಲವು ತಿಳಿದುಕೊಳ್ಳಬಹುದು. ಇದೀಗ ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಸುತ್ತೇವೆ ನೋಡಿ..

ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಕಾವ್ಯ, ಕೈರಾ, ಕಾಜಲ್, ಕಲಾ, ಕಲ್ಪನಾ, ಕಮಲಾ, ಕಲ್ಯಾಣಿ, ಕಾಮ್ನ, ಕನ್ಯಾ, ಕರಿಷ್ಮಾ, ಕಾರ್ತಿಕ, ಕೀರ್ತಿ, ಕೃತಿಕ್, ಕುಮಾರಿ, ಕುಣಿಕ್, ಕುಸುಮ್, ಕಬಿತಾ, ಕಾಳಿಂದಿ, ಕಾಮಿನ್, ಕಮಲಾ, ಕನಿಶಾ, ಕಶಿಶ್, ಕವಿತಾ, ಕೇತಕಿ, ಕಿರಣ್, ಕೀರ್ತಿಕಾ, ಕೃಷ್ಣ, ಕೃಷ್ಣ, ಕೃತಿ, ಕುಮುದ, ಕಾಮ್ಯ, ಕಾದಂಬರಿ, ಕಾಜೋಲ್, ಕಲೈವಾಣಿ, ಕಲಾಕ್ಷಿ, ಕಲಾಪ್ರಿಯಾ, ಕಾಮಾಕ್ಷಿ, ಕಾಮಾಕಕ್ಷಿ, ಕನಕ..
ಕಾರ್ಣಿಕಾ, ಕರುಣ, ಕಾಶ್ವಿ, ಕಯಲ್, ಕಾವೇರಿ, ಕೀರ್ತನ, ಖುಷಿ, ಕಿರಣ್ಮಯಿ, ಕ್ರಿಶಾ, ಕೃತಿ, ಕಾಳಿಕಾ, ಕಲ್ಪನಾ, ಕಮಲಾ, ಕಮಲಿಕಾ, ಕಾಮನಾ, ಕಾಂಬಲೀನ್, ಕಾಮಿನಿ, ಕಮಲಿನಿ, ಕನಿಕಾ, ಕನಿಷ್ಕ, ಕನಿತಿ, ಕಪರ್ದಿನಿ, ಕಪೂರಿ, ಕಪ್ರಿಲಾ, ಕರ್ಣಾಲ್, ಕಸ್ತೂರಿ, ಕಾಶಿಕಾ, ಕಾಶ್ವಿ, ಕಾಶ್ರಿಕಾ, ಕವಿತ್ರಿ, ಕಯಾಲಿನ್, ಕಿರಣ್ಯಾ, ಕಿರಿಜಾ, ಕಿರೀಸಾ, ಕೋಮಲಿ, ಕೋಮಲಾ..
ಇದನ್ನೂ ಓದಿ: New 200+ ಲ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಕ ಅಕ್ಷರದ ಹೆಸರುಗಳು
ಕೃಷ್ಣಪ್ರಿಯ, ಕ್ಷಮ್ಯ, ಕ್ಷಮ, ಕ್ಷಿಪ, ಕೃತಿ, ಕ್ರಿಯಾ, ಕೃತಿ, ಕೃತಿಕಾ, ಕೃಷ್ಣಾಮೃತ, ಕ್ಷಿಪ್ರ, ಕೃಪಾಲಿ, ಕೃಪಯಾ, ಕೃಪಿ, ಕ್ರಿಶಾ, ಕುಮಾರಿ, ಕುಸಲ್, ಕುಸುಮ್, ಕುಸುಮಿ, ಕುಸುಮಿಕಾ, ಕುಸುಮಿತಾ, ಕುವಂ, ಕುವಿರಾ, ಕುವಿರಿಣಿ, ಕುಯಿಲ್..
ಇದಿಷ್ಟು ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು.. ಇವುಗಳ ಪೈಕಿ ನಿಮಗೆ ಇಷ್ಟವಾಗುವ ಹೆಸರನ್ನು ನಿಮ್ಮ ಮಗುವಿಗೆ ಆಯ್ಕೆ ಮಾಡಿ..