200+ New ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter N
ಮಕ್ಕಳು ಇದ್ದ ಮನೆ ನಂದನ ವನ ಎಂದರೆ ತಪ್ಪಾಗಲಾರದು.ಯಾವ ಮನೆಯಲ್ಲಿ ಮಕ್ಕಳ ನಿಸ್ವಾರ್ಥದಿಂದ ನಗುವು ಹಾಗೂ ಕಲ್ಮಶ ಇಲ್ಲದ ಮನಸ್ಸು ಮನೆಯ ಸುತ್ತ ಪುಟ್ಟ ಹೆಜ್ಜೆಯ ಸದ್ದು ಮೊಳಗುತ್ತಿರುತ್ತದೆ ಆ ಮನೆ ಯಾವ ಕಷ್ಟ ಬಂದರೂ ಕೂಡ ಆ ಮಗುವಿನ ಮುಖ ನೋಡುತ್ತಾ ಎಲ್ಲವು ಮರೆಸುತ್ತದೆ.ಆ ಮಕ್ಕಳಿಂದ ತಮ್ಮ ನೋವನ್ನು ಮರೆಸುವ ಪೋಷಕರು ಕೊಡುವ ಒಂದು ಅದ್ಬುತ ಉಡುಗೊರೆ ಎಂದರೆ ಅದು ಆ ಮಗುವನ್ನು ಗುರುತಿಸುವಂತೆ ಮಾಡುವ ಒಂದು ಹೆಸರು. ಮೊದಲೆಲ್ಲಾ ಹೆಸರಿಡಲು ಪುಸ್ತಕಗಳನ್ನು ಜಲಾಡಬೇಕಿತ್ತು ಆದರೆ ಈಗ ಕುಳಿತಲ್ಲಿಯೇ ಯಾವ ಅಕ್ಷರದ ಹೆಸರು ಕೊಡ ತಿಳಿದುಕೊಳ್ಳುವಷ್ಟು ನಮ್ಮ ಟೆಕ್ನಾಲಜಿ ಮುಂದುವರೆದಿದೆ. ಇಂದು ನಾವೆಲ್ಲ ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿದುಕೊಳ್ಳೋಣ ಬನ್ನಿ.

ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ನಭಾ, ನಭನ್ಯಾ, ನಭಿತಾ, ನಭಿತಾ, ನಾಗಲಕ್ಷ್ಮಿ, ನಾಗಮ್ಮ, ನಂದಿನಿ, ನಾಗಶ್ರೀ, ನಾಗವೇಣಿ, ನಾಗಲತಾ, ನಾಗನಿಕಾ, ನಯನ, ನೈನಿಕಾ, ನೈನಿಶಾ, ನೈರುತಿ, ನಕ್ಷತ್ರ, ನಳಿನಾ, ನಳಿನಿ, ನಮಸ್ಕೃತ, ನಮಿಶಾ, ನಮಿತ, ನಮ್ರತಾ, ನಮ್ಯ, ನಂದ, ನಂದನ, ನಂದಿನಿ, ನಂದಿಕಾ, ನಂದಿಕಾ, ನಂದಿತಾ, ನಿಮಾನಿ, ನರ್ತನ, ನಾರಾಯಣಿ, ನರಿತಾ, ನರ್ಮದಾ, ನರ್ಮಿತಾ, ನರ್ತನ, ನಶಾ, ನಾಶಿಕಾ, ನಶಿತಾ, ನತನ್ಯಾ, ನತಾಶಾ, ನವಮಿ, ನವನೀತಾ, ನವನಿ, ನವನ್ಯಾ, ನವಶ್ರೀ, ನವಜಾ, ನವದುರ್ಗಾ, ನವೀನ, ನವನೀತ, ನವನೀತ, ನವ್ಯಾ..
ಇದನ್ನೂ ಓದಿ: Best 400+ ಸ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ನವ್ಯಶ್ರೀ, ನವ್ಯತಾ, ನೈಲಾ, ನಯನಿ, ನಯನಿಕಾ, ನಯನ, ನಯನತಾರಾ, ನಿಹಾರಿಕಾ, ನೀಲಾ, ನೀಲಾಕ್ಷಿ, ನೀಲಜಾ, ನೀಲಿ, ನೀಲಮಣಿ, ನಿರುಧಿನಿ, ನಿರುಧಿ, ನಿಶಾ,ನೀಲ್,ನಿಷಿಕ,ನಿಶಾ,ನಿಷಿಕಾ, ನೀತಾ, ನೀತು, ನೇಸರ, ನಿತ್ಯ , ನೇತ್ರ, ನೇತ್ರಾವತಿ, ನಿಕಿತಾ, ನಿಧಿ, ನಿಧಿಕಾ, ನಿಧಿಮಾ, ನಿಹಿರಾ, ನಿಹಿತಾ, ನಿಹಾತಾ, ನಿಕಿಶಾ, ನಿಖಿಲಾ, ನಿಖಿತಾ, ನಿಕಿಶಾ, ನಿಕಿತಾ, ನಿಕಿ, ನಿಕ್ಷಾ, ನೀಲಾ, ನೀಲಾಕ್ಷಿ, ನೀಲಕ್ಷಿಣಿ, ನೀಲಮಿಕಾ, ನೀಲಾಂಜನಾ, ನೀಲಿಮ, ನಿಲಿನಿ, ನಿಮಿಶಾ, ನಿಮಿತಾ, ನಿಮ್ಮಿ.
ನ ಅಕ್ಷರದ ಹೆಸರುಗಳು
ನಿರೀಕ್ಷಾ, ನಿರಿಶಾ, ನೀರಜಾ, ನಿರ್ಮಲಾ, ನಿರ್ಮಲಾಂಗಿ, ನಿರ್ಮಿತ, ನಿರ್ಮುಕ್ತ, ನಿರೋಷ, ನಿರೋಷಿಣಿ, ನಿರುಪ, ನಿರುಪಮ, ನಿರುಷಿಕಾ, ನಿರ್ವಿ, ನಿಶ್ಚಿತ, ನಿಷ್ಕಾ, ನಿಷ್ಮಾ, ನಿಷ್ಮಿತಾ, ನಿಶಿಕಾ, ನಿಷ್ಕೃತಿ, ನಿಸ್ತ, ನಿತ್ಯಾ, ನಿತಿ ನಿತಿಮಾ, ನಿತಿನಿ, ನಿತಿಶಾ, ನಿತ್ಯದೇವಿ, ನಿತ್ಯಪ್ರಿಯ, ನಿತ್ಯಪುಷ್ಟ, ನಿತ್ಯಸ್ಮಿತಿ, ನಿತ್ಯಶ್ರೀ, ನಿತ್ಯಶ್ರೀ, ನಿವಾಲಿ, ನಿವೇದಾ, ನಿವೇದ, ನಿವೇದಿತಾ, ನಿಯಾ, ನೇಹಾ..
ಇದಿಷ್ಟು ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ಈ ಹೆಸರುಗಳ ಪೈಕಿ ನಿಮ್ಮ ಮಗುವಿಗೆ ಸೂಕ್ತವಾಗುವ ಹೆಸರನ್ನು ಆಯ್ಕೆ ಮಾಡಿ.