New 300+ ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter R
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಯೋಣ ಬನ್ನಿ..

ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರಾಖಿ, ರಚನಾ, ರಾಧಾ, ರಾಧನಾ, ರಾಧನಿ, ರಾಧೇಯ, ರಾಧಿಕಾ, ರಾಧಿಕಾ, ರಾಧ್ಯ, ರಾಘವಿ, ರಾಗಿಣಿ, ರಾಜಕುಮಾರಿ, ರಾಜಲಕ್ಷ್ಮಿ, ರಜನಿ, ರಾಜಶ್ರೀ, ರಾಜಸಿ, ರಾಜ್ವಿ, ರಾಜೇಶ್ವರಿ, ರಾಜಿ, ರಾಜಿಕಾ, ರಜಿನಿ, ರಜಿಶಾ, ರಜಿತಾ, ರಾಜೀವನಿ, ರಾಜಕುಮಾರಿ, ರಾಜನಂದಿನಿ, ರಾಜಶ್ರೀ, ರಾಜುಲ್, ರಾಜ್ವಿ, ರಾಜ್ಯಲಕ್ಷ್ಮಿ, ರಾಜ್ಯಾವತಿ, ರಾಖಿ, ರಕ್ಷಾ, ರಕ್ಷಿತಾ, ರಕ್ಷಿತಾ, ರಮಾದೇವಿ, ರಾಮಾಕ್ಷಿ, ರಮಣ, ರಮಣಿ, ರಮಣಿಕಾ, ರಂಭಾ, ರಮಿತಾ, ರಾಮೋಲಾ, ರಮ್ಯಾ, ರಣಕ್, ರಂಗನಾ, ರಂಜಿತಾ..
ಇದನ್ನೂ ಓದಿ: 200+ New ನ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರಂಗಿತಾ, ರಾಣಿ, ರನಿತಾ, ರಂಜನಾ, ರಂಜಿಕಾ, ರಂಜಿನಿ, ರಂತಿಕಾ, ರಾನು, ರಸಂ, ರಶಮ್, ರಶನಾ, ರಾಶಿ, ರಶಿಕಾ, ರಶಿತಾ ರಶ್ಮಿ, ರಶ್ಮಿಕಾ, ರಶ್ಮಿತಾ, ರಶ್ವಿನಾ, ರಸಿಕಾ, ರಸಿಲಾ, ರಶ್ಮಿ, ರಸ್ಮಿನ್, ರಸ್ಮಿತಾ, ರಸ್ವಿತಾ, ರಸ್ಯ, ರತನ್, ರತಂಗಿ, ರತಂಜಲಿ, ರತನ್ಜ್ಯೋತಿ, ರತ್ನ್ಯಾ, ರತಿ, ರಥಿಕಾ, ರತಿಮಾ, ರತ್ನ, ರತ್ನಜ್ಯೋತಿ, ರತ್ನಲೇಖಾ, ರತ್ನಾಲಿ, ರತ್ನಮಾಲಾ, ರತ್ನಾಮಿ, ರತ್ನಾಂಗಿ, ರತ್ನಪ್ರಭಾ, ರತ್ನಪ್ರಿಯಾ, ರತ್ನಾವಲಿ, ರತ್ನಾವತಿ, ರತ್ನಿಕಾ, ರೌದ್ರಮುಖಿ, ರೌನಿತಾ, ರೋಶನಿ, ರವಳಿ, ರವಿ, ರವಿಜಾ, ರವೀನಾ..
New ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ರವ್ಯ, ರಿಹಾ , ರಿಲಾ , ರೀಮಾ , ರೀನು , ರಿಶಾ, ರಿತಿಕ್ಷಾ, ರಿತು, ರಿವಾ, ರೇಖಾ , ರೆಮಾ, ರಮಿಕಾ, ರೆಮಿತಾ, ರೆಮ್ಯಾ, ರೇನಾ, ರೇಣು, ರೇಣುಕಾ, ರೇಣುಕಾ, ರೇಣುಕಾದೇವಿ, ರೇಣುಷಾ, ರೇಶಂ, ರೇಷ್ಮಿ, ರೇಶಿ, ರೇಷಿಕಾ, ರೇಷ್ಮಾ, ರೇಶ್ಮಿ, ರೇಷ್ಮಿನಾ, ರೇಷ್ಮಾ, ರೇಶು, ರೇಶ್ಮಿ, ರಿತಿಕಾ, ರೇವಾ, ರೇವನಿತಾ, ರೇವಂತಿ, ರೇವತಿ, ರೇವಿತಾ, ರೇಯಾ, ರಿಭ್ಯಾ, ರಿಚಾ, ರಿಚಿಕಾ, ರಚಿತಾ, ರಿದಾ, ರಿದ್ಧಿ, ರಿಧಿತಾ, ರಿಧಾಮ್, ರಿಧಿಮಾ, ರಿದ್ಧಿ, ರಿದ್ಧಿಕಾ, ರಿಧಿಮಾ, ರಿದ್ಧಿಕಾ, ರಿಧುಷ್ನಿ, ರಿಧ್ಯಾಂಶಿ..
ರಿಂಕಿ, ರಿಂಕು, ರಿನು, ರಿಪಾ,ರಿರಿಕಾ, ರಿಶಾ, ರಿಷ್ಮಾ, ರಿಶಾನಿ, ರಿಷಿಕಾ, ರಿಷಿಮಾ, ರಿಷಿತಾ, ರೀಷ್ಮಾ, ರಿತುಪರ್ಣ, ರಿತ್ವಿ, ರಿತ್ವಿಕಾ, ರಿಯಾ, ರೋನಿಕಾ, ರೋನಿತಾ, ರೂಪಾ, ರೂಪಶ್ರೀ, ರೂಪೇಶ್ವರಿ, ರೂಪಿಣಿ, ರೂಪವತಿ, ರೋಜಾ, ರುಚಿತಾ, ರುಚಿ, ರುಚಿಕಾ, ರುಚಿರಾ, ರುದವಿ, ರುದ್ರದೇವಿ, ರುದ್ರಕಾಳಿ, ರುದ್ರಾಣಿ, ರುದ್ರಾಂಶಿ, ರುದ್ರಪ್ರಿಯ, ರುದ್ರರೂಪ, ರುದ್ರಿ, ರುದ್ರಿಕಾ, ರುಕ್ಮಿಣಿ, ರೂಪಿಕಾ, ರೂಪಿಣಿ, ರೂಪನೀತ್, ರೂಪಿತಾ..
ಇದಿಷ್ಟು ರ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು. ನಿಮ್ಮ ಮಗುವಿಗೆ ಸರಿಹೊಂದುವ ಹೆಸರನ್ನು ಆರಿಸಿ.