New 300+ ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with letter Sha
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಸುತ್ತೇವೆ ನೋಡಿ..

ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಶಬರಿ, ಶಚಿಕಾ, ಶಹನಾ, ಶೈಲಾ, ಶಕ್ತಿ, ಶಕುಂತಲಾ, ಶಲಾಕಾ, ಶಾಲಿನಿ, ಶೆಲ್ಲಿ, ಶಾಲು, ಶಾಲ್ವಿ, ಶಾಮ್ಲಿ ಶಾಮ್ನಿ, ಶಾಂಭರಿ, ಶಾಂಭವಿ, ಶಾಮಿಲಿ, ಶಮಿತಾ, ಶಾಮಲಾಂಗಿ, ಶಮ್ಮತಿ, ಶಮ್ಮಿ, ಶಂಪಾ, ಶಾಂವಿತಾ, ಶಾಂತಾ, ಶನಯ, ಶನಿಯಾ, ಶನಿಕಾ, ಶಂಜನಾ, ಶಂಕರಿ, ಶಂಕರಿನಿ, ಶಂಖಿ, ಶಂಖಮಾಲಾ, ಷಣ್ಮುಖಿ, ಶಂಸಾ, ಶಾಂತಿತಾ, ಶಾಂತಾ, ಶಾಂತಲಾ, ಶಾಂತಮ್ಮ, ಶಾಂತಿನಿ.
ಇದನ್ನೂ ಓದಿ: New 250+ ದ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಶಾಂತಿ, ಶಾನು, ಶಾನ್ವಿ, ಶಾನ್ವಿಕಾ, ಶಾನ್ವಿತಾ, ಶಾರದಾ, ಶರಧಿ, ಶಾರ್ದಿನಿ, ಶರಣಿ, ಶರಣ್ಯ, ಶರಯಾ, ಶರಾಯು, ಶಾರದಾ, ಶರಧಿ, ಶಾರಿಕಾ, ಶರಿಣಿ, ಶರ್ಮದಾ, ಶರ್ಮತಾ, ಶರ್ಮಿಕಾ, ಶರ್ಮಿಳಾ, ಶರ್ಮಿಲಿ, ಶರ್ಮಿಷ್ಠಾ, ಶರ್ಮಿಷ್ಠಾ, ಶರ್ಮಿಷ್ಠಾ, ಶರ್ಮಿತಾ, ಶರ್ನಾ, ಶರ್ನಿತಾ, ಶರುಮತಿ, ಶರುಣಿತಾ, ಶರ್ವಾಣಿ..
ಶಾರ್ವರಿ, ಶಾರ್ವಿ, ಶರವಾನಿ, ಶ್ರಾವ್ಯ, ಶರ್ಯು, ಶಶಿ, ಶಶಿಬಾಲ, ಶಶಿಕಲಾ, ಶಶಿನಿ, ಶಶೀಪ್ರಭ, ಶರಿಖ, ಶಾರಿಖಾ, ಶತಾಶಿ, ಶೈರಿ, ಶಯಲ, ಶಯನ, ಶಯಂತಿ, ಶಯಲಿ, ಶೈಲೂ, ಶೈಲಜ, ಶ್ಯಿನ್ಯ, ಶೇಜಲಿ, ಶೀತಲ್, ಶೇಶುತ್, ಶ್ರೀಶಿತ್, ಶನಾಯ, ಶಂತಿನಿ, ಶವ್ರಿ, ಶೇಮಾ, ಶೇಣಿ, ಶೆರಿನ್, ಶೀತಲ್, ಶ್ಯಾಲಿ, ಶಿಖ, ಶಿಲಾ, ಶೀಲಾವತಿ, ಶಿಲ್ಪಾ, ಶಿಲ್ಪಿಕಾ, ಶಿಲ್ಪಿತಾ, ಶಿಂವತಿ, ಶಿನು..
Best ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ಶಿಪ್ರಾ, ಶಿರಿನ್, ಶಿರಿಶಾ, ಶಿರ್ಜಾ, ಶಿರ್ವಾಣಿ, ಶಿಶಿರ, ಶಿಷ್ಟಾ, ಶಿವಾಕ್ಷಿ, ಶಿವಾಲಿ, ಶಿವಮನೋಹರಿ, ಶಿವಾಂಗಿ, ಶಿವಾನಿ, ಶಿವಾನಿಜಾ, ಶಿವಾಂಜಲಿ, ಶಿವಾಂಕಿ, ಶಿವಾಂಶಿ, ಶಿವನ್ಯಾ, ಶಿವಪ್ರಿಯಾ, ಶಿವಸುಂದರಿ, ಶಿವಾತ್ಮಿಕಾ, ಶಿವಾಚಾ, ಶಿವೇಚ್ಛ, ಶಿವ, ಶಿವಿಕಾ, ಶಿವಕಾಂತ, ಶಿವಕರಿ, ಶಿವಾಲಿ, ಶಿವಪ್ರಿಯಾ, ಶಿವರಂಜಿನಿ, ಶಿವತಾ, ಶಿಯಾಳರ, ಶ್ಲಾಧ್ಯ, , ಶ್ಲೇಷಾ, ಶ್ಲೋಕ, ಶೋಭಾ, ಶೋಭನಾ, ಶೋಭಿಕಾ, ಶೋಭಿನಿ, ಶೋಭಿತಾ..
ಶೋಬಿಕಾ, ಶೋಹಿಣಿ, ಶೋಮಿಲಾ, ಶೋನ, ಶ್ರಾವಣಿ, ಶ್ರದ್ಧ, ಶ್ರದ್ಧಾನಿ, ಶ್ರಾಜೀವ್ , ಶ್ರಮಿಧಿ, ಶರ್ಮಿಳಾ, ಶ್ರಾಣಿಕಾ, ಶ್ರಾವಣಿ, ಶ್ರಾವಿ, ಶ್ರಾವಿಕಾ, ಶ್ರಾವಿಯಾ ಶ್ರಾವಣಿ , ಶ್ರೇಯಾ, ಶ್ರಯತಿ, ಶ್ರೀ, ಶ್ರೀದೇವಿ, ಶ್ರೀಗೀತಾ, ಶ್ರೀಜಾ, ಶ್ರೀಕಲಾ, ಶ್ರೀಕಾಂತಿ, ಶ್ರೀಕೀರ್ತಿ, ಶ್ರೀಲ, ಶ್ರೀಲಕ್ಷ್ಮಿ, ಶ್ರೀಲೇಖಾ, ಶ್ರೀಮಾ, ಶ್ರೀಮಣಿ..
ಶ್ರೀಮತಿ, ಶ್ರೀನಾ, ಶ್ರೀನಂದಾ, ಶ್ರೀನಿಯಾ, ಶ್ರೀನಿಧಿ, ಶ್ರೀನಿಕಾ ಶ್ರೀನಿತಾ, ಶ್ರೀಪರ್ಣ, ಶ್ರೀಪ್ರದಾ, ಶ್ರೀಸ್ಟಿ, ಶ್ರೀತಾ, ಶ್ರೀವಿದ್ಯಾ, ಶ್ರೀವಿದ್ಯಾ, ಶ್ರೇಯಾ, ಶ್ರೀಜಲ್, ಶ್ರೇನಾ, ಶ್ರೇಣಿ, ಶ್ರೇಷ್ಠಿ, ಶ್ರೇಯಾನ್ವಿ, ಶ್ರೇಯಾನ್ಶಿ, ಶ್ರೇಯಾಶಿ, ಶ್ರೇಯಸಿ, ಶ್ರೇಯಾಕ್ಷಿ, ಶ್ರೀದೇವಿ, ಶ್ರೀದುಲಾ, ಶ್ರೀಗೌರಿ, ಶ್ರೀಗೀತಾ, ಶ್ರೀಕರಿ, ಶ್ರೀಕೀರ್ತಿ, ಶ್ರೀಲ, ಶ್ರೀಲತಾ, ಶ್ರೀಲೇಖಾ..
ಶ್ರೀಮಯಿ, ಶ್ರೀಚನಾ, ಶ್ರೀನಿತಾ, ಶೃಂಕಲಾ, ಶ್ರೀವಲ್ಲಿ, ಶ್ರೀವೇಣಿ, ಶ್ರೀಯಾ, ಶ್ರೋತಿ, ಶ್ರುಜೇಶ್ವರಿ, ಶ್ರುತಾಲಿ, ಶ್ರುತಿ, ಶ್ರುತಿಕಾ, ಶ್ರುತ್ಕೀರ್ತಿ, ಶ್ರುತುಜಾ, ಶ್ರವಣ, ಶುಭದಾ, ಶುಭಾಂಗಿ, ಶುಭಭ್ರತ್, ಶುಭಿ, ಶುಭಿಕಾ, ಶುಭಪ್ರದಾ, ಶುಭೃತಾ, ಶುಭಿಕ್ಷಾ, ಶುಭ್ರತಾ, ಶುಚಿ, ಶುಚಿಸ್ಮಿತಾ, ಶುಚಿತಾ, ಶುದ್ಧವತಿ, ಶುದ್ಧಿ, ಶುಕ್ಲ, ಶುಕ್ತಿ, ಶುಲ್ದ, ಶೂರವಿ, ಶೂರ್ಪನಖಿ,, ಶ್ವೇತಾ, ಶ್ಯಮಲಾ..
ಇದಿಷ್ಟು ಶ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು. ನಿಮ್ಮ ಮಗುವಿಗೆ ಸೂಕ್ತ ಎನ್ನಿಸುವ ಹೆಸರನ್ನು ಆಯ್ಕೆ ಮಾಡಿ.