Best 250+ ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು | Baby girl names starting with V
ಈಗಿನ ಮಕ್ಕಳಿಗೆ ಹೆಸರಿಡಲು ಮೊದಲಿನಂತೆ ಸಾಕಷ್ಟು ಪುಸ್ತಕಗಳನ್ನು ಓದುವ ಅಗತ್ಯವೇ ಇಲ್ಲ. ಈಗ ಕಾಲ ಎಲ್ಲವು ಅಪ್ಡೇಟ್ ಆಗುತ್ತಿದ್ದಂತೆ ತಮ್ಮ ಮಕ್ಕಳ ಹೆಸರು ಕೂಡ ಹೊಸತನವನ್ನು ಹೊಂದಿರಬೇಕು ಎಂದು ಪೋಷಕರು ಬಯಸುತ್ತಾರೆ. ಹಾಗಾಗಿ ಈಗ ಮಕ್ಕಳ ಹೆಸರಲ್ಲಿ ಕೂಡ ಹೊಸ ತನ ಹಾಗೂ ವಿಭಿನ್ನತೆಯನ್ನು ಹುಡುಕುತ್ತಿದ್ದಾರೆ. ಈಗ ಎಲ್ಲವೂ ಇನ್ಸ್ಟಂಟ್ ಆಗಿರುವ ಕಾರಣ ಹೆಸರಿಡಲು ಕೂಡ ಮೊದಲಿನಂತೆ ಪುಸ್ತಕಗಳನ್ನು ಜಾಲಾಡುವ ಬದಲು ಕುಳಿತಲ್ಲಿಯೇ ನಿಮ್ಮ ಕೈಯಲ್ಲಿ ಇರುವ ಸಾಧನದಲ್ಲಿ ಸಾಕಷ್ಟು ಹೆಸರುಗಳನ್ನು ಕಾಣಬಹುದಾಗಿದೆ. ಇಂದು ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು ತಿಳಿಸುತ್ತೇವೆ ನೋಡಿ..

ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ವಾಣಿ, ವಾಹಿನಿ, ವೈದೇಹಿ, ವೈಶವಿ, ವೈಷ್ಣವಿ, ವಲ್ಲರಿ, ವಂದನಾ, ವಂದಿತಾ, ವಂಶಿ, ವಾಣಿಕಾ, ವನಿಷ್ಕಾ, ವಸನ, ವಸಂತ, ವಾಸವಿ ವಾಸಿನಿ, ವಿಶ್ವಪ್ರಿಯ, ವಿಶ್ವನಿ, ವಿಶ್ವಿಕಾ, ವಿಶ್ವಿನಿ, ವಿಶ್ವಿತಾ, ವಿಶ್ವೋಮುಖಿ, ವಿಶ್ರುತ, ವಿಶ್ವದ, ವಿತರ, ವಿತಿಕಾ, ವಿತಾ, ವೃಂದಾ, ವೃಷ್ಟ, ವ್ಯೋಮಿಕಾ, ವೈರ, ವೈಶಾಲಿ, ವಿಜಯ, ವಿಷ್ಣವಿ, ವಜ್ರ, ವಲ್ಲಿಕಾ, ವರಲಿಕಾ, ವರಣ, ವಾರಂಗಿ..
ವಾರಂಶಿ, ವಸಿತ್, ವಸುಧ, ವೇನಿಶ, ವೆನಿತ್, ವೇಣುಕಾ, ವೆನ್ಯಾ, ವಿಭಾವರಿ, ವಿಭಾಷ, ವಿಭವಿ, ವಿಭಿಕಾ, ವಿಭು, ವಿಭುಮತ್, ವಿಭೂತಿ, ವಿದರ್ಬ, ವಿಧಾತ್ರ್, ವಿಧಿಶಾ, ವಿಧುರ್, ವಿದಿಶಾ, ವಿದ್ಯಾ, ವಿದುಷಿ, ವಿಜಲ್, ವೈಜಯಂತಿ, ವಿಜುಲಾ, ವಿಕಾಶಿ, ವಿಖಿಷ್ಮಾ, ವಿಖ್ಯಾತಿ, ವಿಕೀರತಿ, ವಿಕ್ತಿಯಾ, ವಿಕುಷ್ಯ, ವಿಕುಶ್ಯ, ವಿಧ್ಯಾನಿ, ವಿಂದುಜಾ, ವಿಂದ್ಯಾ, ವಿನಿದ್ರಾ, ವಿನಿಜ್ಯ, ವಿನಿಲ್, ವಿನೋದಿನಿ, ವಿನುಜಾ, ವಿನಯ, ವಿರಾಜಿನಿ, ವಿರಿಕಾ, ವಿಶಾಲಾ, ವಿಶಾಲಿ, ವಿಷ್ಣವಿಶ್ವಿಕ, ವಿಷ್ಕ, ವಿಷ್ಮೀ, ವಿಷ್ಮ್ಯಾ, ವಿಷ್ಣುಜಾ..
ಇದನ್ನೂ ಓದಿ: Best 150+ ಕ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು
ವಿಷ್ಣುಲತಾ, ವಿಷ್ಣುವಂದನ, ವಿಷ್ಣುಯಾಶ, ವಿಶ್ರದ್ಧಾ, ವಿಶ್ರುತಿ, ವಿಶ್ವಶ್ರೀ, ವಿಶ್ವಾತ್ಮ, ವಿಶ್ವಿಕ, ವಿಶ್ವಿತಾ, ವಿಶ್ವಾಧಾರ, ವಿಶ್ವಕ್, ವಿಶ್ವ, ವಿಶ್ವಧಾ, ವಿಶ್ವಜಿತ, ವಿಶ್ವ, ವಿಶ್ವನಾಥ್, ವಿಶ್ವಯು, ವಿವಿ, ವಿವಿಯನ್, ವಿವಿದ್, ವಿವಿಕ್ಷ, ವುಪಿನ್, ವಿನು, ವಸುಗೃಹ್, ವೃದ್ಧಿ, ವೀಲೇಶ್, ವಿಯಾಂಕಾ, ವಿಮಲ್ಯ, ವನನಿ, ವೀಣೆಯ, ವೀಣಿಕಾ, ವಿಮಲ್ಯ, ವಿನಾಲಿನಿ, ವಿಂತ್, ವೈಶಿಕ, ವಿವಾನಿ, ವೀರನ್..
ವ ಅಕ್ಷರದ ಹೆಸರುಗಳು
ವಾಣಿರೂಪಾ, ವನಜ, ವರ್ಣಿಕಾ, ವಾರ್ಣಿಕ, ವಿಭಾವಿತ್ವ, ವಸ್ವತಿ, ವಸುಪ್ತಿ, ವಿಸ್ಮಿತಾ, ವ್ಯುತ್ಪಟ್ಟಿ, ವಿಹಾಗ್, ವನುಹಿ, ವಯ್ಯ, ವಕ್ರಿ, ವಿನಿಕಾ,, ವಿಷಂ, ವಾಸವ್, ವಿಶ್ವತ, ವಿರೈಶ, ವಿರಿಂದಿ, ವಿರಾಣಿ, ವಿರಾಣಿ, ವಿದಿತಾ, ವಜ್ರಿನಿ, ವಲಿನಿ, ವಿನಿಶ್ರ, ವಾಗ್ದೇವಿ, ವಿನ್ಯಾವಿ ವ್ಯುದೇವಿ, ವೀಣಾ, ವಾಣಿಸಿ, ವಿನೋಲಾ, ವಿಂದೂರ್, ವರ್ಣಿತ, ವಣಿಕ್ಷಿ, ವಿಭ್ರತ, ವಿಂಧ್ಯಾರಾಣಿ, ವಿಂಧ್ಯ, ವೀರೇಂದ್ರಿ, ವಿದುಲಾ, ವಾಚಲಾ, ವನ್ಮಲಾ, ವಾರಾಹಿ..
ವೃಷಿತ, ವ್ಯಾಸಲೋರ್, ವೇದಶ್ರೀ, ವೀರಾಯ, ವಿಶಾಲಾಕ್ಷಿ, ವಾಯುಮತಿ, ವಿದುರಿಕಾ, ವ್ಯಾಗಾಶ, ವೃಶುಚಿ, ವೃಶಿಲ್, ವೃಷ್ಟಿ, ವ್ರಜಸುಂದರಿ, ವೇಣಿಮಣಿ, ವೃಷ್ಟಿ, ವ್ರಜಲಿಕಾ, ವಿಘ್ನೇಶ್ವರಿ, ವಿರಚನಾ, ವಿದುರಾಣಿ, ವಿಧ್ರಾವಿಣಿ, ವೃಷಿಕಾ, ವರ್ಣ್ಯ, ವಂಶಿಕಾ, ವಿಂಧ್ಯಾ, ವೃಷ್ಟಿ, ವೃಶಾಲಿವಾಶಿನಿ, ವಾಯುನಾ, ವೇಣಿಮಾಲಾ, ವರ್ಣಿಕಾ, ವೀಕ್ಷಾ, ವಿಭೂಷಾ, ವೈರಾಜ, ವಾಮಿಪ, ವೀರಾ, ವೇದಶ್ರೀ, ವಿದಿಶಾ..
ಇದಿಷ್ಟು ವ ಅಕ್ಷರದ ಹೆಣ್ಣು ಮಗುವಿನ ಹೆಸರುಗಳು, ನಿಮಗೆ ಇಷ್ಟ ಆಗುವ ಹೆಸರನ್ನು ಆಯ್ಕೆ ಮಾಡಿ.