ಬಸ್ಸಲ್ಲಿ ತನ್ನನ್ನು ಟಚ್ ಮಾಡಿದ ಎಂದು ಯುವಕನ ಕೆನ್ನೆಗೆ ಬಾರಿಸಿದ ಯುವತಿ, ತದನಂತರ ಯುವಕನು ಮಾಡಿದ್ದೇನು? ವಿಡಿಯೋ ನೋಡಿ!!!

 

ಮೂಲಭೂತವಾಗಿ ಪುರುಷ ಮತ್ತು ಮಹಿಳೆಯರಲ್ಲಿನ ಪಂಚಭೂತಗಳ ಈ ಏರುಪೇರು ಅವರು ಪುರುಷ ಮತ್ತು ಮಹಿಳೆಯಾಗಿ ಪ್ರಕೃತಿಯಲ್ಲಿನ ಕೆಲ ಪ್ರಮುಖವಾದ  ಜವಾಬ್ದಾರಿಗಳನ್ನು ತೀರಿಸುವ ಸಲುವಾಗಾಗಿದೆ. ಈಗಿನ ಆಧುನಿಕ ಜಗತ್ತಿನಲ್ಲಿ ನಾವು ನಮ್ಮದೇ ಆದಂತಹ ಒಂದು ಕೃತಕ ಪ್ರಪಂಚವನ್ನು ಸೃಷ್ಟಿಸಿಕೊಂಡಿರುವ ಕಾರಣ ಈ ಜವಾಬ್ದಾರಿಗಳನ್ನು ಇಂದು ಚರ್ಚಿಸಬಹುದಾಗಿದೆ. ನಮ್ಮ ನಗರಗಳು, ನಮ್ಮ ಮನೆಗಳು, ನಮ್ಮ ವಾಸಸ್ಥಳಗಳು, ನಾವು ಕೆಲಸ ಮಾಡುವ ಸ್ಥಳಗಳು, ಇವೆಲ್ಲವೂ ನಾವೇ ಮಾಡಿಕೊಂಡಿರುವಂತವುಗಳು. ಇಲ್ಲಿ ಲಿಂಗ ವ್ಯತ್ಯಾಸಗಳನ್ನು ಸರಿದೂಗಿಸಲಾಗಿದೆ.

ಆದರೆ ನೀವು ಕಾಡಿನಲ್ಲಿ ವಾಸವಾಗಿದಿದ್ದರೆ, ಸಹಜವಾಗಿ, ಈ ಏರ್ಪಾಡುಗಳ ಅಗತ್ಯವಿದೆಯೆಂದು ನಿಮಗೆ ತಿಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಾವು ತಾಯಿ ಎಂದು ಕರೆಯುವ ಸ್ತ್ರೀ ನಮಗೆ ಜನ್ಮ ನೀಡಿದ ಕಾರಣಕ್ಕೆ ನಾವಿಲ್ಲಿರುವುದು. ಇದರರ್ಥ ಮುಂದಿನ ಪೀಳಿಗೆಯ ಜನರನ್ನು ನಿರ್ಮಿಸುವುದು ಮಹಿಳೆಯ ಶರೀರದ ಜವಾಬ್ದಾರಿಯಾಗಿದೆ ಎಂದು. ಆ ಕಾರಣದಿಂದಾಗಿ, ಅವಳ ಶರೀರವನ್ನು ಒಂದು ವಿಶಿಷ್ಟ ರೀತಿಯಲ್ಲಿ ಸೃಷ್ಟಿಸಲಾಗಿದೆ ಮತ್ತು ಸಂತಾನೋತ್ಪತ್ತಿಯ ಉದ್ದೇಶಕ್ಕೆ ಜಲ ಒಂದು ಪ್ರಮುಖವಾದ ಅಂಶ.

ಇಂದಿನ ಸಮಾಜ ಹೆಚ್ಚಾಗಿ ಸ್ತ್ರೀ ಕುಲಕ್ಕೆ ಗೌರವ ನೀಡುತ್ತದೆ. ಅದು ಉತ್ತಮವಾದ ಸಂಸ್ಕಾರದ ಕುರುಹು ಸಹ. ಭಾರತದಲ್ಲಿ ಸದ್ಯಕ್ಕೆ ಪುರುಷರಷ್ಟೇ ಸ್ತ್ರೀಯರು ಸಹ ಅಧಿಕಾರ ಹೊಂದಿದ್ದಾರೆ. ಅಲ್ಲದೆ ನಮ್ಮ ಭಾರತೀಯ ಸಂವಿಧನದಲ್ಲಿ ಎಲ್ಲಕ್ಕೂ ಹೆಚ್ಚು ಸ್ತ್ರೀಯರಿಗೆ ಸೌಲಭ್ಯ ನೀಡಿದೆ. ಆದ್ದರಿಂದ ಇಂದು ಸ್ತ್ರೀಯರು ಪ್ರತಿಯೊಂದು ಕ್ಷೇತ್ರದಲ್ಲಿ ಸಹಭಾಗವಹಿಸಿ ಸ್ತ್ರೀಯರು ಪುರುಷರಿಗಿಂತ ಕಡಿಮೆ ಏನಲ್ಲ ಅಂತ ತೋರಿಸಿ ಕೊಡುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಹೆಚ್ಚು ಆದ್ಯತೆ ಸ್ತ್ರೀಯರಿಗೆ ಕೊಡುತ್ತಾರೆ ಹಾಗಾಗಿ ತಪ್ಪು ಮಹಿಳೆದ್ದಾಗಿದ್ದರು ಸಹ ಪುರುಷನಿಗೆ ಸಮಾಜ ಬ್ಲೇಮ್ ಮಾಡುತ್ತದೆ. ಇದಕ್ಕೆ ಉತ್ತಮವಾದ ಉದಾಹರಣೆಯೇ ಈ ವೀಡಿಯೋ.

ಸದ್ಯಕ್ಕೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಚರ್ಚೆಯಲ್ಲಿದೆ. ಈ ವೀಡಿಯೋದಲ್ಲಿ ನೀವು ನೋಡಬಹುದು, ಒಂದು ಬಸ್ಸಿನಲ್ಲಿ ಕೆಲವು ಪ್ರವಾಸಿಗರು ಪ್ರಯಾಣ ಮಾಡುತ್ತಿರುತ್ತಾರೆ ಅವರಲ್ಲಿ ಕೆಲವು ಯುವಕ-ಯುವತಿಯರು ಸಹ ಇರುತ್ತಾರೆ. ಒಬ್ಬ ಯುವಕ ಕುಳಿತುಕೊಳ್ಳಲು ಸ್ಥಳ ಸಿಗದೆ ಇದ್ದಾಗ ತನ್ನ ಕೈಯಿಂದ ಬಸ್ಸಿನ ಪೋಲನ್ನು ಹಿಡಿದುಕೊಂಡು ನಿಂತಿರುತ್ತಾನೆ. ಆತನ ಎದುರುಗಡೆ ಒಬ್ಬ ಯುವತಿ ಸಹ ಈತನ ಹಾಗೆ ನಿಂತಿರುತ್ತಾಳೆ. ಬಸ್ಸ ಹಾಗೆ ಹೊರಟಿರುತ್ತದೆ. ಸ್ವಲ್ಪ್ ಸಮಯದ ನಂತರ ಸ್ಪೀಡ್ ಬ್ರೇಕರ್ ಬರುತ್ತೆ ಆಗ ಡ್ರೈವರ್ ಜೋರಾಗಿ ಬ್ರೇಕ್ ಹಾಕುತ್ತಾನೆ. ಬ್ರೇಕ್ ಹಾಕಿದ ತಕ್ಷಣವೇ ಯುವಕನ ಬ್ಯಾಲೆನ್ಸ್ ತಪ್ಪಿ ಹೋಗಿ ಯುವತಿಯ ಮೇಲೆ ಬೀಳುತ್ತಾನೆ. ಆಗ ಯುವತಿ ಸಿಟ್ಟಿಗೆದ್ದು ಈತನು ಉದ್ದೇಶಪೂರ್ವಕವಾಗಿ ತನ್ನ ಮೇಲೆ ಬಿದ್ದಿದ್ದಾನೆ ಅಂದುಕೊಂಡು ಆತನ ಕೆನ್ನೆಗೆ ಜೋರಾಗಿ ಬಾರಿಸುತ್ತಾಳೆ. ಆಗ ಯುವಕ ಏನು ಅನ್ನದೆ ಹಾಗೆ ನಿಂತುಕೊಳ್ಳುತ್ತಾನೆ. ಆದರೆ ಯುವಕ ತಾನು ಆಯತಪ್ಪಿ ಬಿದ್ದ ಕಾರಣ ಗೊತ್ತಿದ್ದಕ್ಕಾಗಿ ಹಾಗೆ ಸುಮ್ಮನಿರುತ್ತಾನೆ. ಯುವಕ ಇವಳಿಗೆ ಚೆನ್ನಾಗಿ ಪಾಠ ಕಲಿಸಬೇಕು ಅಂತ ಅಂದುಕೊಂಡು ಆಕೆಯ ಮುಂದುಗಡೆ ಬಂದು ನಿಂತುಕೊಳ್ಳುತ್ತಾನೆ. ತದನಂತರ ಮತ್ತೆ ಡ್ರೈವರ್ ಬ್ರೇಕ್ ಹಾಕಿದಾಗ ಯುವಕ ಜೋರಾಗಿ ಪೋಲನ್ನು ಹಿಡಿದು ಗಟ್ಟಿಯಾಗಿ ನಿಲ್ಲುತ್ತಾನೆ. ಆದರೆ ಈ ಬಾರಿ ಯುವತಿ ಆಯತಪ್ಪಿ ಯುವಕನ ಮೇಲೆ ಬಿಳುತ್ತಾಳೆ. ಹೆಣ್ಣು ಏನೇ ತಪ್ಪಿ ಮಾಡಿದರು ಸಹಿಸುವರು ಎಂದು ಭಾವಿಸಿದ ಯುವತಿಗೆ ಈ ಯುವಕ ಬೇರೇನೇ ಪಾಠ ಕಲಿಸಿದ. ಮೊದಲ ತನ್ನ ತಪ್ಪಿಗೆ ಕಪಾಳಮೋಕ್ಷ ಮಾಡಿರುವ ಯುವತಿಯನ್ನು ಈ ಬಾರಿ ನನ್ನ ಸರದಿ ಅಂದುಕೊಂಡು ಯುವತಿಯ ಕೆನ್ನೆಗೆ ಜೋರಾಗಿ ಬಾರಿಸುತ್ತಾನೆ. ಈ ಬಾರೀ ಯುವತಿಗೆ ತನ್ನ ತಪ್ಪಿನ ಅರಿವಾಗಿ ಅವಳು ಸಹ ಏನು ಅನ್ನದೆ ಹಾಗೆ ಸುಮ್ಮನೆ ನಿಲ್ಲುತ್ತಾಳೆ.

ನೋಡಿ ವಿಡಿಯೋ.

 

View this post on Instagram

 

A post shared by Rohit singh (@rohitsingh045)