Bigboss: ಮಿಣ ಮಿಣ ಮಿನಾಕ್ಷಿ(ತಂಗಿ)ಗೆ ಗಂಡು ಹುಡುಕಲು ನೇರವಾಗಿ ಬಿಗ್ಬಾಸ್ ಮನೆಗೆ ಎಂಟ್ರಿಯಾದ ಅಣ್ಣ ತಂಗಿ ಜೋಡಿ, ಯಾರಿವರು ಗೆಸ್ ಮಾಡುವಿರಾ?
ಸದ್ಯಕ್ಕೆ ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಟಾಸ್ಕ್ ಗಳನ್ನು ಕೊಡುತ್ತಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಸಹ ಬಿಗ್ಬಾಸ್ ನೀಡಿದ ಟಾಸ್ಕ್ ಗಳನ್ನು ಉತ್ತಮವಾಗಿ ಪೂರ್ಣ ಗೊಳಿಸುತ್ತಿದ್ದಾರೆ. ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಯಾದ ರೂಪೇಶ್ ಶೆಟ್ಟಿಯವರು ತಮ್ಮ ನಾಯಕತ್ವದಲ್ಲಿ ಮನೆಯ ಉಸ್ತುವಾರಿಯನ್ನು ಉತ್ಕೃಷ್ಟವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಈ ವಾರ ಮನೆಯಲ್ಲಿ ಯಾವುದೇ ಪ್ರಕಾರದ ಜಗಳ ಅಥವಾ ಗೊಂದಲ ನಿರ್ಮಾಣವಾಗದೆ ಶಿಸ್ತಿನ ಸಿಪಾಯಿಗಳಂತೆ ಮನೆಯಲ್ಲಿಯ ಎಲ್ಲ ಸದಸ್ಯರು ತಮ್ಮ ಕಾರ್ಯ ಮತ್ತು ಟಾಸ್ಕ್ ಗಳನ್ನು ಪೂರ್ಣ ಮಾಡುತ್ತಿದ್ದಾರೆ. ಇದನ್ನು ಕಂಡು ಬಿಗ್ಬಾಸ್ ಪ್ರೇಮಿಗಳು ಸಹ ಈ ವಾರ ತುಂಬಾನೇ ಸುಂದರವಾದ ರೀತಿಯಲ್ಲಿ ಮನರಂಜನೆ ಬಿಗ್ಬಾಸ್ ಮನೆಯ ಸದಸ್ಯರು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಈ ವಾರ ಇಬ್ಬರು ಹೊಸ ಸ್ಪರ್ಧಿಗಳ ಎಂಟ್ರಿ ಯಾಗಿದೆ. ಇದನ್ನು ಕೇಳಿ ನೀವು ಆಶ್ಚರ್ಯ ಪಟ್ಟಿರಬೇಕು ಅಲ್ಲವೇ? ಹೌದು ಈ ವಾರ ಇಬ್ಬರು ವ್ಯಕ್ತಿಗಳು ಬಿಗ್ಬಾಸ್ ಮನೆಯಲ್ಲಿ ಎಂಟ್ರಿ ಮಾಡಿದ್ದರೆ. ಇವರನ್ನು ಕಂಡು ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಸಹ ಆಶ್ಚರ್ಯಗೋಬಿಡಿದ್ದಾರೆ. ಅಷ್ಟಕ್ಕೂ ಅಲ್ಲಿ ಹೋಗಿದ್ದ ವ್ಯಕ್ತಿಗಳು ಯಾರು ಮತ್ತು ಹೋಗಿದ ಕಾರಣ ಏನು ಎಂಬುದು ನಿಮಗೆ ಈ ವಿಡಿಯೋ ನೋಡಿದ ಮೇಲೆ ಗೊತ್ತಾಗುವದು.
ಒಬ್ಬ ಅಣ್ಣ ಮತ್ತು ತಂಗಿಯ ವೇಷದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಆಕಸ್ಮಿಕವಾಗಿ ಎಂಟ್ರಿ ಮಾಡಿದ್ದಾರೆ. ಅವರನ್ನು ಕಂಡು ಸ್ಪರ್ಧಿಗಳು ಸಹ ಆಶ್ಚರ್ಯ ಪಟ್ಟಿದ್ದಾರೆ ಏಕೆಂದರೆ ಅವರು ಯಾರು ಎಂಬುದು ಗುರುತಿಸಲು ಸಾಧ್ಯವೇ ಆಗಲಿಲ್ಲ ಆ ರೀತಿಯಲ್ಲಿ ಅವರನ್ನು ವೇಷಭೂಷಣ ತೊಡಿಸಿ ಉಬ್ಬು ಹಳ್ಳಿಗಳನ್ನು ಫಿಟ್ ಮಾಡಿ ಮನೆಗೆ ಎಂಟ್ರಿ ಮಾಡಿದ್ದರು. ಮಿಣ ಮಿಣ ಮಿನಾಕ್ಷಿಗೆ ಗಂಡು ಬೇಕಾಗಿದೆ ನಿಮ್ಮಲ್ಲಿ ಯಾರಾದರೂ ಮದುವೆ ಯಾಗುತ್ತಿರಾ? ತಂಗಿಗೆ ಗಂಡು ಬೇಕು! ಎನ್ನುತ್ತಾ ಬಂದ ಕಾರಣ ತಿಳಿಸಿದರು. ಸುಮಾರು ಗಂಟೆಯವರೆಗೆ ಮನೆಯಲ್ಲಿದ್ದ ಎಲ್ಲ ಸದಸ್ಯರೊಂದಿಗೆ ಹರಟೆ ಹೊಡೆದರು. ಇಷ್ಟಾದರೂ ಸಹ ಅವರಿಬ್ಬರನ್ನು ಗುರಿತಿಸಲು ಸಾಧ್ಯವೇ ಆಗಲಿಲ್ಲ. ಒಂದು ವೇಳೆ ನೀವು ಸಹ ಈ ಇಬ್ಬರು ವ್ಯಕ್ತಿಗಳು ಯಾರು ಅಂತ ಗುರುತಿಸುತ್ತೀರಾ? “ಹಾಗಾದ್ರೆ ಈ ವಿಡಿಯೋ ನೋಡಿ ಹೊಸದಾಗಿ ಎಂಟ್ರಿ ಮಾಡಿದ ಈ ಇಬ್ಬರು ಸ್ಪರ್ಧಿಗಳು ಯಾರು ಅಂತ ಕಾಮೆಂಟ್ ಮಾಡಿ ತಿಳಿಸಿ.
ವಿಡಿಯೋ ನೋಡಿ.
View this post on Instagram
ಈ ಬಿಗ್ಬಾಸ್ ನ ವೀಡಿಯೋ ಕ್ಲಿಪ್ ನ್ನು ಸೋಶಿಯಲ್ ಮಿಡಿಯಾದ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ colors kannada official ಚಾನೆಲ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ತುಂಬಾನೇ ಕನ್ಫ್ಯೂಸ್ ಆಗುತ್ತಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಯಾರಿರಬಹುದು ಅಂತ ಯೋಚನೆ ಮಾಡುತ್ತಿದ್ದಾರೆ. ಒಂದು ವೇಳೆ ನಿಮಗೆ ಗೊತ್ತಾದರೆ ಕಾಮೆಂಟ್ ಮಾಡಿ.