ಬಿಗ್ಬಾಸ್ OTT (ಕನ್ನಡ) ಯಲ್ಲಿ ಎಂಟ್ರಿ ಕೊಟ್ಟ 16 ಕಂಟೆಸ್ಟಂಟ್ ಇವರೇ ನೋಡಿ..!!

ಸುಮಾರು ಎಂಟು ವರ್ಷಗಳ ಹಿಡಿದು ಕನ್ನಡದಲ್ಲಿ ಬಿಗ್ಬಾಸ್ ನಡೆಯುತ್ತ ಬರುತ್ತಿದೆ. ಕನ್ನಡದಲ್ಲಿಯು ಸಹ ಇವೆಬಾರಿಗೆ ಹಿಂದಿಯಂತೆ ಓಟಿಟಿ ಪ್ಲಾಟ್ ಫಾರಂ ಬಿಗ್ ಬಾಸ್ ಪ್ರಾರಂಭವಾಗಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಾರಿ ಬಿಗ್ಬಾಸ್ ಎಷ್ಟು ಮನೋರಂಜನೆ ನೀಡುತ್ತದೆ ಅನ್ನೋದು ಕಾದು ನೋಡಬೇಕಾಗಿದೆ. ನಿನ್ನೆಯಷ್ಟೇ ಸ್ಟಾರ್ಟ್ ಆಗಿರುವ ಬಿಗ್ಬಾಸ್ ಶೋ ನಲ್ಲಿ ಈಗಾಗಲೇ ಕೆಲವು ಕಂಟೆಸ್ಟಂಟ್ ಎಂಟ್ರಿ ಕೊಟ್ಟಿದ್ದಾರೆ. ಇನ್ನುಳಿದ ಕಂಟೆಸ್ಟಂಟ್ ಇಂದು ಎಂಟ್ರಿ ಮಾಡಲಿದ್ದಾರೆ.

ಈ ಶೋ ನೋಡುವವರಿಗೆ ಭರ್ಜರಿ ಮನರಂಜನೆ ಏನೋ ಸಿಗುತ್ತಿದೆ‌. ಆದರೆ ಇದೇ ವೇಳೆಯಲ್ಲಿ ಶೋ ನಲ್ಲಿ ಸ್ಪರ್ಧಿಗಳ ವರ್ತನೆ, ಅವರ ಮಾತುಗಳು ಹಾಗೂ ಚಟುವಟಿಕೆಗಳನ್ನು ನೋಡಿದಾಗ ಓ ಮೈ ಗಾಡ್ ಏನಿದು? ಎನ್ನಿಸದೇ ಇರದು. ಇಂತಹ ಬಿಂದಾಸ್ ಶೊ ಆಗಿದೆ ಓಟಿಟಿ ಬಿಗ್ ಬಾಸ್. ಓಟಿಟಿ ಬಿಗ್ ಬಾಸ್ ಈಗಾಗಲೇ ಸಖತ್ ಚರ್ಚೆಗಳನ್ನು ಹುಟ್ಟು ಹಾಕಿರುವಾಗಲೇ ಮನೆಯಲ್ಲಿ ಕೆಲವು ಸ್ಪರ್ಧಿಗಳು ಎಂಟ್ರಿ ಮಾಡಿದ್ದಾರೆ.

ಕನ್ನಡದ ಓಟಿಟಿ ಬಿಗ್ ಬಾಸ್ ನಲ್ಲಿ ನಿನ್ನೆ ಸುದೀಪ್ ಅವರು ಉತ್ತಮವಾಗಿ ನಿರೂಪಣೆ ಮಾಡಿ ಸ್ಪರ್ಧಿಗಳ ಜೊತೆಗೆ ಚರ್ಚೆ ಮಾಡಿ ಮನೆಯಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಹೋದ ಅಂದರೆ ಈ ಬಾರಿಯ ಕನ್ನಡ ಬಿಗ್ಬಾಸ್ ಓಟಿಟಿ ಯಲ್ಲಿ ಎಂಟ್ರಿ ಯಾಗಲಿರುವ ಕಂಟೆಸ್ಟಂಟ್ ಯಾರೆಂದು ನಾವು ಹೇಳಲಿದ್ದೇವೆ. ಅವರು ಯಾರೆಂಬುದು ನೀವೇ ನೋಡಿ….

1) ಆರ್ಯವರ್ಧನ್

2) ಸೋನು ಶ್ರೀನಿವಾಸ ಗೌಡ

3) ರೂಪೇಶ್ ಶೆಟ್ಟಿ

4) ಸ್ಫೂರ್ತಿ ಗೌಡ

5)ಸಾನಿಯಾ ಅಯ್ಯರ್

6) ಲೋಕೇಶ್

7) ಕಿರಣ್ ಯೋಗೇಶ್ವರ್

8) ರಾಕೇಶ್ ಅಡಿಗ

9) ಅಕ್ಷತಾ ಕುಕ್ಕಿ

10)ಚೈತ್ರಾ ಹಳ್ಳಿಕೇರಿ

11) ಉದಯ ಸೂರ್ಯ

12)ಜಯಶ್ರೀ ಆರಾಧ್ಯ

13) ಅರ್ಜುನ್ ರಮೇಶ್

14) ನಂದು

15) ಜಶ್ವoತ್

16) ಸೋಮಣ್ಣ ಮಾಚಿಮಾಡ

( ಫೋಟೋ ಕೊಡುಗೆ- colorskanada)

ಹಾಗಾದರೆ ಮಿತ್ರರೇ ಈ ಬಾರಿ ನಮ್ಮನ್ನೆಲ್ಲ ಯಾರೂ ಹೆಚ್ಚಾಗಿ ಮನೋರಂಜನೆ ಕೊಡುತ್ತಾರೆ ಹಾಗೂ ಇವರಲ್ಲಿ ನಿಮ್ಮ ಪ್ರಕಾರ ಯಾರ್ ಗೆಲ್ಲುವರು ಎಂಬುದು ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.