ಸ್ಪೆಷಲ್ ಸೂಟ್ ಧರಿಸಿ ಹಕ್ಕಿಗಳ ಹಾಗೆ ಸಮುದ್ರದ ಮೇಲೆ ಹಾರಾಡುತ್ತಿರುವ ಸೈನಿಕರು; ವೈರಲ್ ಆಯ್ತು ರೋಚಕ ವಿಡಿಯೋ
ಹಿಂದೆಲ್ಲ ರೆಕ್ಕೆ ಕಟ್ಟಿಕೊಂಡು ಹಾರುವ ಬಗ್ಗೆ ಕವಿಗಳು ಕಥೆ ಕವನ ಬರೆಯುತ್ತಿದ್ದರು. ಈಗ ಅದು ವಾಸ್ತವವಾಗಿದೆ. ಈ ಸೂಟ್ ಧರಿಸಿ ಥೇಟ್ ಹಕ್ಕಿಗಳ ಹಾಗೆಯೇ ಹಾರಾಡಬಹುದು. ಕೆಲವೇ ವರ್ಷಗಳ ಹಿಂದ ಕನಸು ಈಗ ನನಸಾಗಿದೆ ಎಂದೇ ಹೇಳಬಹುದು. ಬ್ರಿಟಿಷ್ ರಾಯಲ್ ನೇ’ವಿ ಮತ್ತು ರಾಯಲ್ ಮರೀ’ನ್ಸ್ ನವರು ಗ್ರ್ಯಾವಿಟಿ ಇಂಡಸ್ಟ್ರೀಸ್ ನವರು ತಯಾರಿಸಿದ ಈ ಸೂಟ್ ಅನ್ನು ಪರೀಕ್ಷಾರ್ಥವಾಗಿ ಧರಿಸಿ ಹಾರಾಡಿ ಚೆಕ್ ಮಾಡಿದರು.
ಆ ವಿಡಿಯೊ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಸೈ’ನಿಕ ಜೆಟ್ ಸೂಟ್ ಧರಿಸಿ ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಹಾರುವ ದೃಶ್ಯ ಇದೆ. ಬ್ರಿಟಿಷ್ ರಾಯಲ್ ನೇ’ವಿ ಕಳೆದ ಒಂದು ವರ್ಷದಿಂದ ಈ ಸೂಟ್ ಅನ್ನು ಪರೀಕ್ಷೆ ಮಾಡುತ್ತಲೇ ಇದೆ. ಸಮುದ್ರದಲ್ಲಿ ಶ'”ತ್ರುಗಳೊಂದದಿಗೆ ಹೋ’ರಾ’ಡುವಾಗ ಈ ಸೂಟ್ ತುಂಬಾ ಉಪಯುಕ್ತ ಎಂದು ರಾಯಲ್ ನೇವಿ ನಂಬಿದೆ.
ಈ ಜೆಟ್ ಸೂಟ್ ತಯಾರಿಸಿರುವ ಕಂಪನಿ ಪ್ರಕಾರ, ಈ ಸೂಟ್ ಧರಿಸಿ ವ್ಯಕ್ತಿಯೊಬ್ಬ 128 ಕಿ.ಮೀ ವೇಗದಲ್ಲಿ 12,000 ಅಡಿಯವರೆಗೆ ಹಾರಾಡಬಹುದು.ಒಂದು ಸಲಕ್ಕೆ ಹತ್ತು ನಿಮಿಷ ಮಾತ್ರ ಹಾರಾಡಬಲ್ಲ ಈ ಸೂಟ್ ಸಾಕಷ್ಟು ದುಬಾರಿಯಾಗಿದ್ದು, ರಾಯಲ್ ನೇ’ವಿ ಅದ್ಯಾವ ಉದ್ದೇಶ ಇಟ್ಟುಕೊಂಡು ಇದನ್ನು ಬಳಸು ನಿರ್ಧರಿಸಿದೆಯೊ ಗೊತ್ತಿಲ್ಲ.
ಈ ವಿಡಿಯೊವನ್ನು Reuters ಟ್ವಿಟರ್ ನಲ್ಲಿ ಶೇರ್ ಮಾಡಿದೆ. ಈ ವಿಡಿಯೊವನ್ನು ಈಗಾಗಲೇ ಸುಮಾರು 14 ಲಕ್ಷ ಜನ ವೀಕ್ಷಿಸಿದ್ದಾರೆ.14 ಸಾವಿರಕ್ಕೂ ಅಧಿಕ ಲೈಕ್ ಬಂದಿರುವ ಇದಕ್ಕೆ ನೂರಾರು ಜನ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ತುಂಬಾ ಜನ ಸೂಟ್ ಧರಿಸಿದ ಈ ಸೈ’ನಿ’ಕರನ್ನು ಸೂಪರ್ ಹೀರೋ ಎಂದು ಕರೆದಿದ್ದಾರೆ.
British Royal Marines take part in training exercises wearing Gravity Industries’ jet suits pic.twitter.com/cAyzumbYFw
— Reuters (@Reuters) May 3, 2021
ಈ ಸೂಟ್ ನ ಹಾಗೆ ಇದರ ಕಿಮ್ಮತ್ತು ಕೂಡ ಆಶ್ಚರ್ಯಜನಕವಾಗಿದೆ. ಮಾಹಿತಿಯ ಪ್ರಕಾರ, ಕಳೆದ ವರ್ಷ ಬ್ರಿಟನ್ ಮಹಾರಾಣಿಯ ಸುರ’ಕ್ಷಾ ಪ’ಡೆ ಇಂಥ ಐದು ಇಂಜಿನ್ ಜೆಟ್ ಪ್ಯಾಕ್ ಸೂಟ್ ಖರೀದಿಸಿತ್ತು. ಆವಾಗ ಒಂದು ಸೂಟ್ ಗೆ ಮೂರು ಕೋಟಿ ಏಳು ಲಕ್ಷ ಕೊಡಲಾಗಿತ್ತು! ಈ ಸೂಟ್ ತಯಾರಿಸುವ ಗ್ರಾವಿಟಿ ಇಂಡಸ್ಟ್ರೀಸ್ ಮಾಲಿಕ ರಿಚರ್ಡ್ ಬ್ರೌನಿಂಗ್ ಪ್ರಕಾರ, ಈ ಸೂಟ್ ಗಳು ಸೈ’ನಿ’ಕರಿಗೆ ಲಾಭದಾಯಕವಂತೆ. ಇದರಲ್ಲಿ ಇನ್ನೂ ಅನೇಕ ಗು’ಪ್ತ ಆಪ್ಸನ್ಸ್ ಕೂಡ ಇವೆ ಎಂದು ಹೇಳಲಾಗುತ್ತದೆ.
-Team Infotrend