ವೈರಲ್ ಫೋಟೊ : ಈ ಫೊಟೊದಲ್ಲಿ ಒಂಟೆ ಎಲ್ಲಿದೆ ಹೇಳಿ ನೋಡುವಾ!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿರುವ, ಭರ್ಜರಿ ವೈರಲ್ ಆಗಿರುವ ಫೋಟೊಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಫೋಟೊವನ್ನು ಶೇರ್ ಮಾಡಿದ ಬಳಿಕ ಇದು ಭಾರಿ ವೇಗದಲ್ಲಿ ಟ್ವಿಟರ್, ಫೇಸ್ಬುಕ್ ನಲ್ಲಿ ಹರಿದಾಡುತ್ತಿದೆ.
ಈ ಚಿತ್ರವನ್ನು ಪೋಸ್ಟ್ ಮಾಡಿರುವ ಪ್ರಶ್ನೆ ಏನೆಂದರೆ, ಈ ಚಿತ್ರದಲ್ಲಿ ಇರುವ ಹಲವಾರು ಪ್ರಾಣಿಗಳಲ್ಲಿ ಒಂಟೆ ಎಲ್ಲಿದೆ? ಅಂತ. ತುಂಬಾ ಜನ ಉತ್ತರ ಹುಡುಕಲು ಪ್ರಯತ್ನಿಸಿ ವಿಫಲರಾಗುತ್ತಿದ್ದಾರೆ. ಇಂಥ ಸವಾಲುಗಳನ್ನು ಎದುರಿಸುವುದು ತುಂಬಾ ಜನರಿಗೆ ಇಷ್ಟ, ಹೀಗಾಗೇ ಆಗಾಗ ಇಂಥ ಫೋಟೊಗಳು ಬ್ರೈನ್ ಟೀಸರ್ ಗಳು ವೈರಲ್ ಆಗುತ್ತಲೇ ಇರುತ್ತವೆ.
ಮೇಲ್ನೋಟಕ್ಕೆ ಏನೂ ಅನಿಸದ ಸಾಮಾನ್ಯ ಫೋಟೊವೊಂದರಲ್ಲಿ ಮತ್ತೆನೋ ವಿಶೇಷತೆ ಇರುತ್ತದೆ, ಹೀಗಾಗೇ ಅಂಥ ಫೋಟೊಗಳು ವೈರಲ್ ಆಗುತ್ತಿರುತ್ತವೆ. ಜನ ಕೂಡ ಉತ್ಸಾಹದಿಂದ ಅವುಗಳಲ್ಲಿನ ರಹಸ್ಯಗಳನ್ನು ಕೆದಕುತ್ತಾರೆ. ಈ ಫೋಟೊದಲ್ಲಿ ಹತ್ತಾರು ಪ್ರಾ’ಣಿ ಪ’ಕ್ಷಿಗಳನ್ನು ಸೇರಿಸಿ ಒಂದು ಮನುಷ್ಯನ ಮುಖವನ್ನು ಮಾಡಲಾಗಿದೆ. ಇಡೀ ಜೀ’ವರಾಶಿ ಅಲ್ಲಿ ಇದೆಯೇನೋ ಅನಿಸುತ್ತದೆ.
ನೋಡುತ್ತಾ ಹೋದರೆ ಒಂದೊಂದೇ ಒಂದೊಂದೇ ಪ್ರಾ’ಣಿಗಳು – ಪ’ಕ್ಷಿಗಳು ಕಾಣಿಸತೊಡಗುತ್ತವೆ. ಹೀಗೆ ಎಲ್ಲ ಈ ಜೀ’ವರಾಶಿ ಸೇರಿಸಿ ಮನುಷ್ಯನ ಮುಖ ಮಾಡಿರುವಾತ ನಿಜಕ್ಕೂ ಅದ್ಭುತ ಕಲಾವಿದನೇ ಸರಿ. ಹಾಗೆಯೇ ಚಿತ್ರ ಬಿಡಿಸುವಲ್ಲಿ ಆತನ ಕಲ್ಪನೆ ಕೂಡ ಅದ್ಭುತವಾಗಿದೆ.

ಇಂಥ ಅಪರೂಪದ ಚಿತ್ರವನ್ನು ಪೋಸ್ಟ್ ಮಾಡಿರುವ ಐಪಿಎಸ್ ಅಧಿಕಾರಿ ದಿಪಾಂಶು ಕಬ್ರಾರವರು, ಅದರೊಳಗೆ ಒಂಟೆ ಹುಡುಕಲು ಕೇಳಿದ್ದಾರೆ. ನಿಮ್ಮಿಂದ ಸಾಧ್ಯವಿದೆಯಾ ನೋಡಿ.
-Team Infotrend