ಬೆಕ್ಕಿನ ಮರಿ ತನಗಿಂತ ದೊಡ್ಡ ಆಕಾರದ ಇಲಿಯನ್ನು ಹಿಡಿಯಲು ಹೋದಾಗ ಮುಂದೇನಾಯ್ತು? ವಿಡಿಯೋ ನೋಡಿ!!!
ಬೆಕ್ಕು ಈ ಪ್ರಾಣಿಯನ್ನು ಸಾಕು ಪ್ರಾಣಿಗಳ ಎಂತಹ ವರ್ಗಕ್ಕೆ ಸೇರಿಸಲಾಗುವದು ಎಂದರೆ ಅವುಗಳ ಕುರಿತು ಯಾರಿಗೂ ಸಹ ಊಹಿಸಲು ಸಾಧ್ಯವಾಗುವದಿಲ್ಲ. ನಿಮ್ಮ ಮನೆಯಲ್ಲಿ ಸಹ ಒಂದು ಸಾಕಿದ ಬೆಕ್ಕು ಇದ್ದರೆ ಅದರ ಕಿತಾಪತಿಯ ಕುರಿತು ನಿಮಗೆ ಎಲ್ಲ ಗೊತ್ತಿದೆ ಎಂದುಕೊಂಡರೆ ಅದು ತಪ್ಪಾಗಬಹುದು. ಆದರೆ ಮನೆಯಲ್ಲಿಯ ಬೆಕ್ಕು ಕೆಲವೊಮ್ಮೆ ಊಟದ ತಟ್ಟೆಯಲ್ಲಿ, ಕೆಲವೊಮ್ಮೆ ಕೆಲವೊಬ್ಬರ ಕಿವಿಯ ಬದಿಯಿಂದ ಹಾರಾಡುವದು ನೀವು ನೋಡಿರಬಹುದು. ಆದರೆ ಬೆಕ್ಕು ಕೆಲವೊಮ್ಮೆ ಯಾವ ಕೃತಿ ಮಾಡುವದು ಎಂಬುದು ಗುರುತಿಸಲು ಸಹ ಸಾಧ್ಯವಾಗುವದಿಲ್ಲ. ಅಸಾಧ್ಯವಾದ ಕಾರ್ಯವನ್ನು ಸಾಧ್ಯವನ್ನಾಗಿ ಮಾಡುವದೇ ಬೆಕ್ಕಿನ ವಿಷೇಶತೆ ಇದೆ.
ಬೆಕ್ಕಿನ ಕರಾಮತಿಯ ಕುರಿತು ಎಷ್ಟೇ ಹೇಳಿದರು ಅದು ಸಾಲದು. ಬೆಕ್ಕು ಇದೊಂದು ತುಂಬಾ ಬುದ್ಧಿವಂತ ಮತ್ತು ಚತುರ ಪ್ರಾಣಿಯಾಗಿದೆ. ಬೆಕ್ಕಿನ ಒಂದು ಆಶ್ಚರ್ಯ ಪಡಿಸುವಂತಹ ವೀಡಿಯೋ ಸದ್ಯಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಒಂದು ಬೆಕ್ಕಿನ ಮರಿ ತನ್ನಷ್ಟೇ ಆಕಾರದ ಒಂದು ಇಲಿಯನ್ನು ಕಂಡು ಅದನ್ನು ಹಿಡಿದು ತನ್ನ ಆಹಾರವಾಗಿಸಿಕೊಳ್ಳಬೇಕು ಎಂದು ಯೋಚಿಸಿ ಇಲಿಯ ಮೇಲೆ ಎರಗಿ ಬೀಳುತ್ತದೆ.
ಆಗ ಇಲಿಯು ಸಹ ತುಂಬಾ ಶಕ್ತಿ ಶಾಲಿ ಯಾಗಿರುವದರಿಂದ ಅದು ಸಹ ಬೆಕ್ಕಿನ ಮರಿಯೊಂದಿಗೆ ಕಾದಾಟ ಮಾಡುತ್ತದೆ. ಆದರೆ ಇಲಿ ಎಷ್ಟೇ ಪ್ರಯತ್ನ ಪಟ್ಟರು ಸಹ ಬೆಕ್ಕು ತನ್ನ ಹಿಡಿತದಿಂದ ಬಿಡುವದೇ ಇಲ್ಲ. ಆದರೆ ಪ್ರಯತ್ನ ಪಟ್ಟರೆ ಏನೆಲ್ಲಾ ಸಾಧಿಸಬಹುದು ಅನ್ನೋ ಮಾತಿನ ಹಾಗೆ ಇಲಿಯು ಸಹ ಬೆಕ್ಕಿನ ಕೈಯಿಂದ ತಪ್ಪಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡಿ ಕೊನೆಗೆ ಅದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ಸು ಕಾಣುತ್ತದೆ. ತದನಂತರ ಅಲ್ಲಿಂದ ಓಡಿ ಹೋಗುತ್ತದೆ. ಪಾಪ ಈ ಬೆಕ್ಕಿಗೆ ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಅನ್ನೋ ಮಾತಿನ ಹಾಗೆ ಫೀಲ್ ಆಗಿರಬಹುದು. ಈ ವಿಡಿಯೋ ನೋಡಿದ ಮೇಲೆ ಬೆಕ್ಕು ಮತ್ತು ಇಲಿಯ ನಡುವೆ ಯಾವ ರೀತಿಯ ಕಾದಾಟ ನಡೆದಿದೆ ಎಂಬುದು ಗೊತ್ತಾಗುತ್ತೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ cutiecathouse and meowshorts.in ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.