ರಭಸದಿಂದ ಹರಿಯುತ್ತಿದ್ದ ಕೊಳಚೆ ನಾಲೆಯ ನೀರಿನ ಪ್ರವಾಹದಲ್ಲಿ ಸಿಲುಕಿ ಕಕ್ಕಾಬಿಕ್ಕಿಯಾದ ನಾಯಿಯನ್ನು ಉಳಿಸಿದ ವಿಡಿಯೋ ವೈರಲ್!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ದಿನನಿತ್ಯ ನಮ್ಮ ಕಣ್ಣೆದುರಿಗೆ ಬರುತ್ತದೆ. ಅವುಗಳಲ್ಲಿ ಕೆಲವು ವಿಡಿಯೋಗಳು ಕಾಡಿನಿಂದ ಶೂಟ್ ಆಗಿದ್ದರೆ ಇನ್ನು ಕೆಲವು ವಿಡಿಯೋಗಳು ಸಾಕುಪ್ರಾಣಿಗಳಿಗೆ ಸಂಬಂಧಿತವಾಗಿರುತ್ತವೆ. ಒಟ್ಟಾರೆಯಾಗಿ ನೇಟಿಜನ್ಸ್ ಗಳು ಪ್ರಾಣಿಗಳ...