Articles

Video; ಬೀಚಿನಲ್ಲಿ ಕುಳಿತು ಆಸ್ವಾದ ತೆಗೆದುಕೊಳ್ಳುತ್ತಿರುವ ಜನರ ಜಾತ್ರೆಯಲ್ಲಿ ನುಗ್ಗಿ ಬಂದ ದೈತ್ಯ ಅವಳಿ ಅಲೆಗಳು! ಎಲ್ಲವೂ ಚಲ್ಲಾಪಿಲ್ಲಿ…

ಕರಾವಳಿಯ ಸುಂದರ ನೋಟ ನೋಡುವುದು ಯಾರಿಗಿಷ್ಟವಿಲ್ಲ? ಸಮುದ್ರದ ದಂಡೆಯಲ್ಲಿ ಆರಾಮಾಗಿ ಕುಳಿತು ಅಲೆಗಳ ಆಟವನ್ನು ನೋಡುವ ಹವ್ಯಾಸ ಯಾರಿಗಿಲ್ಲ? ಸಮುದ್ರದಲ್ಲಿ ಇಳಿದು ಅಲೆಗಳೊಂದಿಗೆ ಆಡುವ ನೀರಿನ ಆಟ ಯಾರಿಗಿಷ್ಟವಿಲ್ಲ? ಚಿಕ್ಕ ಮಗುವಿನಿಂದ ಹಿಡಿದು ದೊಡ್ಡವರಿಗೆ...

Video:ಕೆ ಎಲ್ ರಾಹುಲ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕ್ಷರ್ ಪಟೇಲ್, ಮದುವೆ ಅತೀ ವಿಜೃಂಭಣೆಯಿಂದ ಜರುಗಿತು ವೀಡಿಯೋ ನೋಡಿ!!

ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಒಬ್ಬರ ನಂತರ ಒಬ್ಬರು ಮದುವೆಯಾಗುತ್ತಿರುವುದು ಕಂಡು ಬರುತ್ತಿದೆ. ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜನವರಿ 23 ರಂದು ದಾಂಪತ್ಯ...

ಇದು ಸ್ವಲ್ಪ ಜಾಸ್ತಿನೇ ಆಯ್ತು ಅನ್ಸುತ್ತೆ! ಮದುವೆಯಲ್ಲಿ ಮದುಮಗನ ಗೆಳೆಯರು ಎಲ್ಲರ ಎದುರಲ್ಲೇ ಮದುಮಗಳೊಂದಿಗೆ ಮಾಡಿದ್ದೇನು ನೋಡಿ….!

ಮದುವೆಯ ಮನೆ ಎಂದರೆ ಅಲ್ಲಿ ದೊಡ್ಡ ಹಬ್ಬದ ವಾತಾವರಣವೇ ಸೃಷ್ಟಿಯಾಗಿರುತ್ತದೆ. ಕಾರಣ ನಮ್ಮ ಭಾರತದಲ್ಲಿ ಮದುವೆಗೆ ತುಂಬಾ ಮಹತ್ವದ ಸ್ಥಾನ ನೀಡಲಾಗಿದೆ. ಮದುವೆಯಿಂದಾಗಿ ಎರಡು ಜೀವಗಳು ಕೊನೆಯವರೆಗೂ ಒಂದಾಗಿ ಬಿಡುತ್ತವೆ. ಮತ್ತು ಸುಖ ದುಃಖಗಳಲ್ಲಿ...

ಸರ್ಪ ಸ್ನೇಹಿತನಿಗೆ ತಮಾಷೆಯಿಂದ ಶಾಕ್ ನೀಡಿದ ಬೃಹತ್ ನಾಗರಹಾವು! ಕೂದಲೆಳೆಯ ಅಂತರದಲ್ಲಿ ಬಚಾವ್! Video ವೈರಲ್…

ಹಾವಿನ ಜೊತೆಗಿನ ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಾ ಸಂಚಲನ ಮೂಡಿಸುತ್ತವೆ. ಇಂಥ ವಿಡಿಯೋಗಳು ಕೆಲವೊಮ್ಮೆ ನೋಡುಗರಿಗೆ ಭಯವೂ ಹುಟ್ಟಿಸುತ್ತವೆ. ಇತ್ತೀಚೆಗೆ ಹಾವಿನ ಬಗ್ಗೆ ಮನುಷ್ಯ ಸಾಕಷ್ಟು ತಿಳಿದುಕೊಂಡಿದ್ದಾನೆ. ಹೀಗಾಗಿ ಯಾವ ಜಾತಿಯ ಹಾವು ವಿಷಕಾರಿಯಾಗಿದೆ, ಯಾವುದು...

Video; ಜಿಂಕೆಯಂತೆ ಜಂಪ್ ಮಾಡಿ ಬೌಂಡರಿ ದಾಟುವ ಮುನ್ನವೇ ಬಾಲ್ ಗೆ ಅದ್ಭುತ ಫೀಲ್ಡಿಂಗ್ ಮಾಡಿ ಕಡಿವಾಣ ಹಾಕಿದ ಯುವತಿ.

ಪುರುಷರ ಕ್ರಿಕೆಟ್ ಹಾಗೆ ಇತ್ತೀಚೆಗೆ ವುಮೆನ್ಸ್ ಕ್ರಿಕೆಟ್ ಸಹ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತಿದೆ. ವುಮೆನ್ಸ್ ಆಟಗಾರರೂ ಸಹ ಜೆಂಟ್ಸ್ ಕ್ರಿಕೆಟಿಗರಂತೆ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಭಾರತವು ಸಹ ಮುಂಚೂಣಿಯಲ್ಲಿದೆ. ಕ್ರಿಕೆಟ್ ಜಗತ್ತಿನಲ್ಲಿ ಫೀಲ್ಡಿಂಗ್ ವಿಷಯ...

Video; ಶುಭಮನ್ ಗಿಲ್ ಫೀಲ್ಡ್ ಮಾಡುತ್ತಿರುವಾಗ ಫ್ಯಾನ್ಸಗಳು ಶುರು ಮಾಡಿದರು ಒಂದೇ ಸಮನೆ “ಸಾರಾ” “ಸಾರಾ” ಎಂದು ಜಪಿಸಲು…

ಗಡಿಗೆಯ ಬಾಯಿ ಮುಚ್ಚಬಹುದು ಆದರೆ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲವೆಂದು ಹಳೆಯ ನಾಣ್ಣುಡಿ ಇದೆ. ಸದ್ಯ ಇದೇ ರೀತಿಯ ಒಂದು ಅನುಭವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ನೋಡಲು...

ಬಾಯ್ ಫ್ರೆಂಡ್ ಆಫ್ ದಿ ಇಯರ್ ಅವಾರ್ಡ್ ಗೋಸ್ ಟು ದಿಸ್ ಬಾಯ್! ಮಹನೀಯ ಅಂಥ ಯಾವ ಕೆಲಸ ಮಾಡಿದ್ದಾನೆ ಸ್ವಲ್ಪ ನೋಡಿ…

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ತಮಾಷೆಯ ವಿಡಿಯೋಗಳು ನೆಟ್ಟಿಗರಿಗೆ ಕೆಲವೊಮ್ಮೆ ನಕ್ಕು ನಕ್ಕು ಸಾಕಾಗಿಸುತ್ತವೆ. ಇಂಥ ವಿಡಿಯೋಗಳು ಅನೇಕ ಸಲ ನೈಸರ್ಗಿಕವಾಗಿಯೇ ಸಿಸಿಟಿವಿಯಲ್ಲಿ ಶೂಟ್ ಆಗಿರುತ್ತವೆ, ಇನ್ನು ಕೆಲವು ವಿಡಿಯೋಗಳು ಆಕ್ಟ್ ಮಾಡಿ ಶೂಟ್ ಮಾಡಿಕೊಂಡಿರುತ್ತಾರೆ....

ದೇಸಿ ಜುಗಾಡ್ (ಐಡಿಯಾ) ನಲ್ಲಿ ಭಾರತೀಯರು ನಂಬರ್ 1 ಯಾಕೆ? ವೈರಲ್ ಆಗುತ್ತಿರುವ ಈ 10 ಫೋಟೋಗಳನ್ನು ನೋಡಿ ಗೊತ್ತಾಗುತ್ತೆ…

ನಮ್ಮ ದೇಶದಲ್ಲಿಯ ಜನರು ನಿರುಪಯೋಗ ವಸ್ತುವಿನಿಂದ ಏನಾದರೂ ಒಂದು ಉಪಯೋಗಕ್ಕೆ ಬರುವಂತಹ ವಸ್ತುವನ್ನು ತಯಾರಿಸುವಲ್ಲಿ ಬಹಳೇ ಮುಂದೆ ಇದ್ದಾರೆ, ಎಂಬುದು ಇದು ಇಡೀ ಜಗತ್ತಿಗೆ ಗೊತ್ತು. ಯಾವುದೇ ಒಂದು ಒಳ್ಳೆಯ ವಸ್ತು ಬಿಗಡಾಯಿಸಿದರೆ ಅದನ್ನು...

ಕಣ್ಣಿದ್ದು ಕುರುಡ; ಯುವಕನ ಗಡಿಬಿಡಿ ಬಿತ್ತು ಭಾರಿ ದುಬಾರಿ; ಅಷ್ಟಕ್ಕೂ ಇಲ್ಲಿ ನಡೆದದ್ದೇನು? ನೋಡಿ ಈ ವೈರಲ್ Video ದಲ್ಲಿ!

ಮನುಷ್ಯ ಯಾವಾಗಲೂ ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹಳಷ್ಟು ಸಲ ತುಂಬಾ ದುಬಾರಿಯಾಗಿ ಪರಿಣಮಿಸುತ್ತವೆ. ಅದಕ್ಕಾಗಿಯೇ ‘ಅವಸರವೆ ಅಪಘಾತಕ್ಕೆ ಕಾರಣ’ ಎಂದು ಹೇಳಲಾಗುತ್ತದೆ. ಇದರ ಒಂದು ಸಖತ್ ಉದಾಹರಣೆ ನೀಡುವ ರಿಸೇಂಟ್ ವಿಡಿಯೋ ಒಂದನ್ನು ನಿಮಗಾಗಿ...

ಕುದುರೆ ಮೇಲೆ ಕುಂತ ಹುಡುಗ ಕೆಳಗೆ ಇಳಿಯಲು ಬರದೆ ಇದ್ದಾಗ, ತನ್ನ ಗೆಳೆಯನನ್ನು ಇಳಿಸಲು ಕೇಳಿಕೊಂಡ ಪದ್ದತಿ ನೋಡಿ!!☺️

ಸೋಶಿಯಲ್ ಮಿಡಿಯಾದಲ್ಲಿ ಇಂತಹದೇ ಕಂಟೆಂಟ್ ವೈರಲ್ ಆಗುತ್ತೆ ಅಂತ ಹೇಳಲು ಬಾರದು. ಏಕೆಂದರೆ ಸೋಶಿಯಲ್ ಮಿಡಿಯಾದಲ್ಲಿ ಯಾವಾಗ ಯಾವ ಕಂಟೆಂಟ್ ವೈರಲ್ ಆಗಿ ರಾತ್ರೋರಾತ್ರಿ ಪ್ರಸಿದ್ಧ ಪಡೆದುಕೊಳ್ಳುವದು ಎಂಬುದು ತಿಳಿದಿಲ್ಲ. ಹಾಗಾಗಿ ಇಂದು ಪ್ರತಿಯೊಬ್ಬರೂ...