ನೆರೆಹೊರೆಯವರ ಜೊತೆ ಜಗಳ ಬರೀ ನಮ್ಮಲ್ಲಷ್ಟೇ ಅಲ್ಲ; ಸಮುದ್ರದ ಆಳದಲ್ಲಿಯೂ ಜೋರಾಗಿ ನಡೆಯುತ್ತದೆ! ಅದಕ್ಕೆ ಈ Video ನೆ ಸಾಕ್ಷಿ.
ಪ್ರತಿಯೊಬ್ಬರಿಗೂ ಬೇರೆ ಬೇರೆಯಾದ ಹವ್ಯಾಸವಿರುತ್ತದೆ. ಕೆಲವರು ಅಭ್ಯಾಸದಲ್ಲಿ ತಮ್ಮ ಇಷ್ಟ ತೋರಿದರೆ ಇನ್ನು ಕೆಲವರು ಆಟದಲ್ಲಿ. ಕೆಲವರು ವೈಲ್ಡ್ ಲೈಫ್ ಶೂಟ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರೆ ಮತ್ತೆ ಕೆಲವರು ಸತತವಾಗಿ ಸಮುದ್ರದ ಆಳದಲ್ಲಿ...