Video: ನಮಾಜ್ ಪಠಿಸುತ್ತಿರುವ ವ್ಯಕ್ತಿ ತಕರಾರು ನೀಡುತ್ತಲೇ ಗಾಯತ್ರಿ ಮಂತ್ರ ಹೇಳಲು ಶುರು ಮಾಡಿದ ಮಾಧವನ್: ‘ಆ’ ವಿಡಿಯೋ ವೈರಲ್ ಆಗುತ್ತಿದೆ!!
ನಟ ಆರ್ ಮಾಧವನ್ ಅಭಿನಯದ ‘ಡಿಕಪಲ್ಸ್’ ಸಿರೀಜ್ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿದ್ದು ತುಂಬಾ ಸುದ್ದಿಯಲ್ಲಿದೆ. ಈ ಸಿರೀಜ್ ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಸಿರೀಜ್ ನ ದೃಶ್ಯವೊಂದರ ವಿಡಿಯೋ ಸದ್ಯ...