ಸಾವಿನ ಬಾಯಿಂದ ಹೊರ ಬಂದ ಅದೃಷ್ಟವಂತ : ತಿಮಿಂಗಲದ ಬಾಯಿ ಸೇರಿದ ವ್ಯಕ್ತಿ 40 ಸೆಕೆಂಡ್ ಗಳ ನಂತರ ಜೀವಂತವಾಗಿ ಹೊರ ಬಂದ!
ಅಮೇರಿಕಾದ ಮಸಾಚುಸೆಟ್ಸ್ ನಲ್ಲಿ ನಡೆದಿರುವ ಒಂದು ಘಟನೆಯು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕೆಲವರು ಈ ಘಟನೆಯ ಕುರಿತಾಗಿ ತಿಳಿದು ಅಕ್ಷರಶಃ ದಿಗ್ಬ್ರಾಂತಿಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ವ್ಯಕ್ತಿಯೊಬ್ಬರನ್ನು ಒಂದು ದೊಡ್ಡ ತಿಮಿಂಗಲ ನುಂಗಿತ್ತು....