ಒಟ್ಟಿನಲ್ಲಿ ಈ ಚೀನಾ ಯಾರನ್ನೂ ನೆಮ್ಮದಿಯಾಗಿರೋಕೆ ಬಿಡಲ್ಲ! ಚೀನಾದ ನಗರದಲ್ಲಿ ಭಾರಿ ವಿನಾಶ ಸಂಭವಿಸಬಹುದು : ಲಕ್ಷಾಂತರ ಜನರು ಅಪಾಯದಲ್ಲಿದ್ದಾರೆ!
ಕರೋನಾ ಸಾಂಕ್ರಾಮಿಕ ರೋಗವನ್ನು ವಿಶ್ವಾದ್ಯಂತ ಹರಡಿದ ಆರೋಪ ಎದುರಿಸುತ್ತಿರುವ ಚೀನಾ ಈಗ ಹೊಸ ವಿವಾದಗಳಲ್ಲಿ ಸಿಲುಕಿದೆ. ಒಂದು ವಾರದ ಹಿಂದೆ ಚೀನಾದಲ್ಲಿನ ಪ’ರ’ಮಾ’ಣು ಸ್ಥಾವರದಲ್ಲಿ ಸೋರಿಕೆ ಸಂಭವಿಸಿದೆ, ಅದನ್ನು ಡ್ರ್ಯಾಗನ್ ಪ್ರಪಂಚದಿಂದ ಮರೆಮಾಡಿದೆ. ಕರೋನಾ...