3000 ವರ್ಷಗಳ ಬಳಿಕ ಕಂಡುಬಂದ ತಾಸ್ಮೆನಿಯ ಡೆವಿಲ್! ಇವುಗಳಲ್ಲಿ ಹೆಣ್ಣಿಗೆ ಪ್ರತಿ ಸಲ ಬೇರೆ ಗಂಡು ಬೇಕು ಮತ್ತು ಗಂಡು ಜೀವನದಲ್ಲಿ ಒಮ್ಮೆ ಮಾತ್ರ ಹೆಣ್ಣನ್ನು ಸೇರುತ್ತದೆ!
ಭೂಮಿಯ ಮೇಲೆ ಸಂಭವಿಸುವ ಚಿತ್ರ ವಿಚಿತ್ರ ಘಟನೆಗಳಿಗೆ ಮತ್ತೊಂದು ಸೇರ್ಪಡೆ, ಅದೇನೆಂದರೆ ಬರೋಬ್ಬರಿ 3000 ವರ್ಷಗಳ ನಂತರ ಆಸ್ಟ್ರೇಲಿಯಾದ ಕಾಡಿನಲ್ಲಿ ತಾಸ್ಮೇನಿಯಾ ಡೆವಿಲ್ ಎಂಬ ಪ್ರಾಣಿ ಕಾಣಿಸಿಕೊಂಡಿದೆ! ಸಣ್ಣ ಗಾತ್ರದ ನಾಯಿಯಂತೆ ಕಾಣುವ ಈ...