VIDEO : ಆ ಮಹಾಸಾಗರದ ಮೇಲೆ ವಿಮಾನಗಳು ಹಾರುವುದಿಲ್ಲ, ಯಾಕೆ?
ವಿಮಾನಗಳು ಯಾವಾಗಲೂ ಮನುಷ್ಯನನ್ನು ವಿಸ್ಮಯಕ್ಕೆ ದೂಡುತ್ತವೆ. ಆಕಾಶದಲ್ಲಿ ಹಾರುವ ಅಲ್ಯೂಮಿನಿಯಂ ಹಕ್ಕಿಗೆ ಸಂಬಂಧಿಸಿದ ಅನೇಕ ಅದ್ಭುತ ವಿಷಯಗಳಿವೆ. ಮೊದಲು ವಿಮಾನ ಕಂಡುಹಿಡಿದಾಗ ನಿಜಕ್ಕೂ ಮನುಷ್ಯ ಆಕಾಶದಲ್ಲಿ ಹಕ್ಕಿಯ ಹಾಗೆ ಹಾರಾಡುತ್ತಾನಾ ಎಂಬ ಸಂಶಯ ಮೂಡಿದ್ದು...