ಪ್ರಸ್ಥದ ದಿನವೇ ಕೋಣೆಯಲ್ಲಿ ಬಂದು ಡಾನ್ಸ್ ಮಾಡ ತೊಡಗಿದರು ಸಂಬಂಧಿಕರು! Video ದಲ್ಲಿ ವಧು-ವರರ ಮುಖ ನೋಡುವಂತಿತ್ತು.
ಮದುವೆಯ ಪ್ರಸಂಗಗಳ ಎಲ್ಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿವೆ. ಸದ್ಯ ಯಾವುದು ಮುಚ್ಚು ಮರೆ ಇದ್ದಂತೆ ಕಾಣುತ್ತಿಲ್ಲ. ಎಲ್ಲ ಸ್ಥಳಗಳಲ್ಲಿಯ, ಎಲ್ಲಾ ಪ್ರಸಂಗಗಳಲ್ಲಿಯ ವಿಡಿಯೋಗಳನ್ನು ಮಾಡುವುದು ಮತ್ತು ಸೋಶಿಯಲ್ ಮೀಡಿಯಾ ಸೈಟ್ ಗಳಲ್ಲಿ...