(SKY) ಸೂರ್ಯ ಕುಮಾರ್ ಯಾದವ್ ರ ಅಗ್ರೆಸಿವ್; ವಿಕಟ್ ಪಡೆದು ಜೋಶ್ ನಲ್ಲಿದ್ದಾಗಲೇ ಬೆಚ್ಚಿಬಿದ್ದ ಚಹಲ್ ಮತ್ತು ಅಶ್ವಿನ್!
ಕ್ರಿಕೆಟ್ ನಲ್ಲಿ ಎಲ್ಲ ನವರಸಗಳು ನೋಡಲು ಸಿಗುತ್ತವೆ. ಇಲ್ಲಿ ಅನೇಕ ರೀತಿಯ ಪ್ರಸಂಗಗಳು ಸತತವಾಗಿ ನಡೆಯುತ್ತವೆ. ಅದರಲ್ಲೂಬಿಲ್ಲಿ ಕಂಡು ಬರುವ ತಮಾಷೆಯ ಪ್ರಸಂಗಗಳೆಂದರೆ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತದೆ. ಇಂತದ್ದೇ ಒಂದು ತಮಾಷೆಯ ಪ್ರಸಂಗವನ್ನು ನಿಮಗಾಗಿ...