ಠಾಣೆಯಲ್ಲಿ ಕುಳಿತಿದ್ದ ವ್ಯಕ್ತಿಯ ಕಡೆ ನಿಶ್ಯಬ್ದವಾಗಿ ಹರಿದು ಬಂತು ಹಾವು: ಮುಂದೆ ಆಗಿದ್ದು ಮಾತ್ರ ಭ ಯಾ ನಕ
ಹಾವು ಎನ್ನುವ ಶಬ್ದ ಕೇಳಿದರೆ ಸಾಕು ಬೆಚ್ಚಿ ಬೀಳುವುದು ಖಚಿತ, ಹಾಗೇನಾದರೂ ಹಾವು ಎದುರಿಗೆ ಕಂಡರೆ ಕಾಲಿಗೆ ಬುದ್ಧಿ ಹೇಳುವುದು ಕೂಡ ವಾಸ್ತವ. ಹಾವು ಎಂದರೆ ಮನಸ್ಸಿನಲ್ಲಿ ಇರುವಂತಹ ಭ ಯ ವೇ ಇದಕ್ಕೆ...