‘ಚಿಕನ್ 65′ ಹೆಸರಿನಲ್ಲಿಯ ’65’ ಇದು ಏನು, ‘ಈ’ ಹೆಸರು ಬಂದುದ್ದಾದರೂ ಹೇಗೆ? ಅಚ್ಚರಿ ಪಡಿಸುವ ಕಾರಣಗಳು ಒಮ್ಮೆ ನೋಡಿ
ಬಾಯಿಗೆ ನೀರು ಬಂತಾ ಮಿತ್ರರೇ? ಹೆಚ್ಚು ಕಡಿಮೆ ಚಿಕನ್ 65 ಎಲ್ಲರಿಗೂ ಗೊತ್ತೇ ಇದೆ. ಹೆಚ್ಚಿನವರು ಇದನ್ನೇ ತಿಂದೇ ಇದ್ದಾರೆ. ಇದನ್ನು ತಿನ್ನುವಾಗ ಸಹಜವಾಗಿ ಎಷ್ಟೋ ಜನರಿಗೆ ಚಿಕನ್ 65 ಹೆಸರು ಹೇಗೆ ಬಂತು...