ಹಸಿದು ಬಂದ ನವಿಲಿಗೆ ಕೈಯಾರೆ ಆಹಾರ ತಿನಿಸಿದ ತರಕಾರಿ ಮಾರುವ ಮಹಿಳೆ! ಜನರಂತಿದ್ದಾರೆ “ಹೃದಯವಂತೆ!” ನೋಡಿ ಈ ವೈರಲ್ ವಿಡಿಯೋ!
ಸಾಮಾಜಿಕ ಜಾಲತಾಣಗಳ ಕೊಡುಗೆ ಎಂಬಂತೆ ನಾವು ಭಿನ್ನ, ವಿಭಿನ್ನವಾದ, ಅಪರೂಪ ಹಾಗೂ ಆಶ್ಚರ್ಯಕರ ಎನಿಸುವಂತ ವೀಡಿಯೋಗಳನ್ನು ನೋಡಲು ಸಿಗುತ್ತದೆ. ಅಂತಹುವುಗಳಲ್ಲಿ ನಾವು ಸುಂದರವಾದ ಕಾಡಿನ ವೀಡಿಯೋಗಳು, ಅಲ್ಲಿನ ಅಂದವಾದ ನವಿಲುಗಳು, ಅವುಗಳ ಅದ್ಭುತ ನರ್ತನ...