ರೋಗ ಪ್ರತಿಕಾರಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಸೂಚಿಸಿದ ಉಪಾಯಗಳು!
ಜಗತ್ತಿನಲ್ಲಿ ಕೊರೊನ ಎಂಟ್ರಿಯಾಗಿ ಆರು ತಿಂಗಳುಗಳ ಮೇಲ್ಪಟ್ಟು ಆಯಿತು. ಇನ್ನೂವರೆಗೆ ಅದರ ಮೇಲೆ ಹೇಳಿಕೊಳ್ಳುವಂಥಹ ಯಾವುದೇ ಲಸಿಕೆ ಉಪಲಬ್ಧವಾಗಿಲ್ಲ. ಹೀಗಾಗಿ ಈ ಮಹಾಮಾರಿಯಿಂದ ನಾವು ಉಳಿಯ ಬೇಕಾದರೆ, ಒಂದೇ ಒಂದು ಮಹತ್ವದ ಉಪಾಯ ನಾವು...