ಮಹಿಳಾ ಪೊಲೀಸ್ ಪೇದೆ ಗಂಡನೆಂದು ಹೇಳಿ ಗೆಳೆಯನ ಜೊತೆಗೆ ಕ್ವಾರಂಟೈನ್! ನಂತರ ನಿಜವಾದ ಪತ್ನಿ ನಾಲ್ಕೇ ದಿನದಲ್ಲಿ…
ಕೊರೊನದ ಸಂಕಟ ಮತ್ತು ಅದರಿಂದ ಎಲ್ಲರ ಪಾಲಿಗೆ ಬಂದ ಈ ಲಾಕ್ ಡೌನ್ ಸಮಯದಲ್ಲಿ ಅನೇಕ ಪ್ರೇಮಕಥೆಗಳು ಸ್ವಾರಸ್ಯಕರ ರೀತಿಯಲ್ಲಿ ಹೊರ ಬೀಳುತ್ತಿವೆ. ನೆರೆಯ ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪೂರದಲ್ಲಿ ನಡೆದ ಒಂದು ಪ್ರಕರಣ ಸದ್ಯಕ್ಕೆ...