ತನ್ನ ಮರಿಗಳ ಸಾವಿನ ಸೇಡು ತೀರಿಸಿಕೊಂಡ ಕರಡಿ; ಕರಡಿ ಮಾಡಿದ ಪ್ರತಿ ದಾಳಿಯಲ್ಲಿ ಇಬ್ಬರು ಬಲಿ!
ತನ್ನ ಮರಿಗಳ ಮೇಲೆ ಮಾಡಿದ ಹಲ್ಲೆಯನ್ನು ಯಾವ ಪ್ರಾಣಿ ತಾಯಿಯು ಸಹಿಸುವದಿಲ್ಲ. ತನ್ನ ಮರಿಗಳ ಮೇಲೆ ಬಂದ ಸಂಕಟವನ್ನು ಯಾವಾಗಲೂ ತಾಯಿಯಾದ ಪ್ರಾಣಿಗಳು ತಮ್ಮ ಮೈಮೇಲೆ ತೆಗೆದುಕೊಳ್ಳುತ್ತವೆ. ಇಂತಹುದೇ ಒಂದು ಪ್ರಸಂಗ ನೆರೆಯ ಮಹಾರಾಷ್ಟ್ರದ...