Video; ಈ ಅಪರೂಪದ ಯುನಿಕ್ ಡಾನ್ಸ್ ಮುಂದೆ ದೊಡ್ಡ ದೊಡ್ಡ ಸ್ಟಾರ್ ಗಳೂ ಫೇಲ್; ಅಷ್ಟಕ್ಕೂ ಇದಕ್ಕೆ ಯಾವ ಡಾನ್ಸ್ ಎನ್ನಬೇಕು?
ಡಾನ್ಸ್ ಮಾಡುವುದೊಂದು ಚಿಕ್ಕ ಪುಟ್ಟ ಕೆಲಸವಲ್ಲ. ಇದಕ್ಕಾಗಿ ಇಡೀ ದೇಹವೇ ಫ್ಲೆಕ್ಸಿಬಲ್ ಇರಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ವಿಡಿಯೋದಲ್ಲಿ ಕಾಣುವ ಈ ವ್ಯಕ್ತಿಯ ಅಪರೂಪದ ಡ್ಯಾನ್ಸ್ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ಒಂದು ಸಮಯದಲ್ಲಿ ಜನರು...