Video; ನೀವು ಈ ಮಗುವಿನ ಸ್ಥಾನದಲ್ಲಿದ್ದರೆ ನಿಮ್ಮ ಮೈಂಡ್ ಈ ರೀತಿ ವರ್ಕೌಟ್ ಮಾಡುತ್ತಿತ್ತೆ?
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮಕ್ಕಳ ವಿಡಿಯೋಗಳು ಕೆಲವೊಮ್ಮೆ ನೆಟ್ಟಿಗರಿಗೆ ಆಶ್ಚರ್ಯವನ್ನು ಉಂಟುಮಾಡುತ್ತವೆ. ಮಕ್ಕಳ ಮೈಂಡ್ ಈ ರೀತಿ ಓಡುತ್ತದೆಯೇ ಎಂಬ ಪ್ರಶ್ನೆ ಈ ವಿಡಿಯೋ ನೋಡಿದ ನಂತರ ಹುಟ್ಟುತ್ತದೆ. ಸದ್ಯ ಇಲ್ಲಿ ನೋಡುವ ಇದೇ...