ಬೆಲಿ ಡಾನ್ಸರ್ ಮುಂದೆ ಗರಗರನೆ ತಲೆ ತಿರುಗಿಸಿ ಅದ್ಭುತ ಕೌಶಲ್ಯ ಮೆರೆದ ಯುವಕ; ಯುವತಿ ಡಾನ್ಸ್ ಮಾಡುವುದನ್ನೇ ಬಿಟ್ಟು ಪಲಾಯನ.
ಇತ್ತೀಚೆಗೆ ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಬಹುಶಃ Instagram ನಲ್ಲಿಯ ಕಂಟೆಂಟ್ ಗಳು ತುಂಬಾ ಚಿಕ್ಕದಾಗಿರುವ ಕಾರಣದಿಂದಾಗಿ ಇಂಟರ್ನೆಟ್ ಯೂಸರ್ಸ್ ಗಳಿಗೆ ತುಂಬಾ ಇಷ್ಟವಾಗುತ್ತದೆ. ಇಲ್ಲಿಯ ಕಾನ್ಸೆಪ್ಟ್ ಎಲ್ಲವೂ ತುಂಬಾ ಕಡಿಮೆ...