Challenge; ಹದ್ದಿನ ದೃಷ್ಟಿಯುಳ್ಳವರಿಗೆ ಮಾತ್ರ ಈ ಚಿತ್ರದಲ್ಲಿ ಅಡಗಿದ 6 ಇಂಗ್ಲೀಷ್ ಪದಗಳು ಕಾಣಿಸುತ್ತವೆ. ಚಿತ್ರ Zoom ಮಾಡಬಹುದು.

ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಾರಿ ತಲೆ ತಿನ್ನುವ ಚಿತ್ರಗಳು ವೈರಲ್ ಆಗುತ್ತವೆ. ಇಂಥ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳೆಂದು ಕರೆಯುತ್ತಾರೆ. ಈ ರೀತಿಯ ಚಿತ್ರಗಳನ್ನು ಸರಿಯಾಗಿ ನೋಡಿದ ನಂತರವೂ ತಿಳಿದುಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಎಷ್ಟೇ ಗಮನವಹಿಸಿ ನೋಡಿದರೂ ನಮ್ಮ ಕಣ್ಣುಗಳು ಮೋಸ ಹೋಗುತ್ತವೆ. ಸದ್ಯ ಇದೇ ರೀತಿಯ ಒಂದು ಹೊಸ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಚಿತ್ರದಲ್ಲಿ ಅದ್ಯಾವ ರೀತಿಯ ಒಗಟಾಗಿದೆ ಮತ್ತು ಇದನ್ನು ಬಿಡಿಸಲು ಸಾಧ್ಯವೇ ಎಂಬುದನ್ನು ನೋಡೋಣ ಬನ್ನಿ.

ಆಪ್ಟಿಕಲ್ ಎಲ್ಯೂಶನ್ ನ ಈ ಒಗಟಿನ ಚಿತ್ರದಲ್ಲಿ 6 ಇಂಗ್ಲಿಷ್ ಪದಗಳು ಅಡಗಿ ಕುಳಿತಿವೆ. ಈ ಆರೂ ಇಂಗ್ಲಿಷ್ ಪದಗಳು ಮುಂದೆ ಇದ್ದರೂ ಸಹ ನಮ್ಮ ಗಮನ ಆ ಕಡೆ ಹೋಗುತ್ತಿಲ್ಲ. ಹೀಗಾಗಿ ಪ್ರಸ್ತುತ ಚಿತ್ರ ಯೂಸರ್ಸ್ಗಳಿಗೆ ದೊಡ್ಡ ತಲೆನೋವಾಗಿದೆ. ಯೂಸರ್ಸ್ ಗಳು ಈ ಚಿತ್ರದಲ್ಲಿಯ ಉತ್ತರವನ್ನು ಹುಡುಕಲು ತಮ್ಮ ಮಿತ್ರರಿಗೂ ಶೇರ್ ಮಾಡುತ್ತಿದ್ದಾರೆ. ಹಾಗೆ ನೋಡಲಾಗಿ ಪ್ರಸ್ತುತ ಪ್ರಶ್ನೆಯ ಉತ್ತರ ತುಂಬಾ ಸರಳವಾಗಿದೆ. ಆದರೆ ನಿಮ್ಮ ಮೈಂಡ್ ಇದನ್ನು ಎಷ್ಟು ಬೇಗ ಕಂಡು ಹಿಡಿಯುತ್ತದೆ ಅದು ನಿಮ್ಮ ಮೇಲೆ ಡಿಪೆಂಡ್ ಇದೆ. ಇಲ್ಲಿ ಅಡಗಿದ ಆರು ಇಂಗ್ಲಿಷ್ ಪದಗಳಲ್ಲಿ ನೀವು ಎಷ್ಟು ಪದಗಳನ್ನು ಕಂಡುಹಿಡಿಯುತ್ತೀರಿ? ನೋಡೋಣ ಟ್ರೈ ಮಾಡಿ.

 

ತಲೆಯಲ್ಲಿ ಹುಳ ಬೀಳುವ ಈ ಚಿತ್ರದ ಉತ್ತರವನ್ನು ಹುಡುಕಲು ಸಾಕಷ್ಟು ಯೂಸರ್ಸ್ ಗಳು ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ಚಿತ್ರ ಸದ್ಯಕ್ಕೆ ಜಾಣರ ತಲೆ ನೋವಾಗಿದೆ. ಒಂದೇ ಒಂದು ಕ್ಲೂ ಸಿಕ್ಕರೆ ಎರಡೇ ನಿಮಿಷಗಳಲ್ಲಿ ಈ ಒಗಟನ್ನು ನೀವು ಬಿಡಿಸಬಹುದು.

ಪ್ರಸ್ತುತ ಚಿತ್ರದಲ್ಲಿ ಒಂದು ಲಿವಿಂಗ್ ರೂಮ್ ಕಂಡುಬರುತ್ತದೆ. ಅಲ್ಲಿ ನಾಲ್ಕು ಮಕ್ಕಳು ಸ್ಟಡಿ ಮಾಡುತ್ತಿರುವುದು ಕಂಡುಬರುತ್ತದೆ. ಇವರ ಹೊರತಾಗಿ ಕೋಣೆಯಲ್ಲಿ ಒಂದು ಬೆಕ್ಕು ಮತ್ತು ಒಂದು ನಾಯಿ ಕಂಡುಬರುತ್ತಿದೆ. ಇನ್ನೊಂದು ಕೋಣೆಯಲ್ಲಿ ಪ್ಲಾಂಟ್ ಸಹ ಕಂಡು ಬರುತ್ತಿದೆ. ಇವುಗಳಲ್ಲಿ ನಾವು ಕೇಳಿದ ಎಲ್ಲ ಪ್ರಶ್ನೆಗಳ ಉತ್ತರ ನಿಮಗೆ ದೊರೆಯಬಹುದು.

ಕ್ಲೂ ಸಿಕ್ಕ ನಂತರ ನಿಮಗೆ ಈ ಚಿತ್ರದಲ್ಲಿ ಅಡಗಿದ ಆರು ಇಂಗ್ಲಿಷ್ ಪದಗಳು ಸಹಜವಾಗಿ ಕಾಣಿಸಬಹುದು. ಇಷ್ಟಾದರೂ ಒಂದು ವೇಳೆ ಉತ್ತರ ಹುಡುಕುವಲ್ಲಿ ನಿಮಗೆ ಯಶಸ್ಸು ಸಿಗದಿದ್ದರೆ ಅದಕ್ಕೆ ಉತ್ತರವನ್ನು ನಾವು ಹೇಳುತ್ತೇವೆ. ಇಲ್ಲಿ BooK, Novel, Story, Words, Page ಮತ್ತು Read ಬರೆದಿರುವ ಈ ಶಬ್ದಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಇವುಗಳನ್ನು ಹುಡುಕಲು ಸ್ವಲ್ಪ ತೀಕ್ಷ್ಣ ಕಣ್ಣುಗಳಿಂದ ಸರ್ಚ್ ಮಾಡಿ ಗೊತ್ತಾಗುತ್ತೆ.